ಮಲ್ಲಯ್ಯನ ದೇವಸ್ಥಾನದಲ್ಲಿ ಭಕ್ತರ ಪೂಜಿತ ಶಿವಲಿಂಗ
ದೇವರಹಿಪ್ಪರಗಿ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ಗಮನ ಸೆಳೆಯುವ ಮಹಲಗಂಬ ಹಾಗೂ ಜಾತ್ರೆಯಂದು ಸೇರಿದ ಜನಸಮೂಹ.
ರಾವುತರಾಯ ಮಲ್ಲಯ್ಯ ಜಾತ್ರೆಯ ದಿನದಂದು ಕಾರಣಿಕರ ಹೇಳಿಕೆ ಕೇಳಲು ನೆರೆದ ಜನ.
ರಾವುತರಾಯ ಮಲ್ಲಯ್ಯ ಜಾತ್ರೆಯ ಅಂಗವಾಗಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಜರುಗುತ್ತಿರುವುದು.