ಕೀನ್ಯಾ, ದುಬೈ, ಯುವಾನ್, ಸಿಂಗಾಪುರ, ನೆದರ್ಲ್ಯಾಂಡ್ಸ್, ಭೂತಾನ್, ಬಹ್ರೇನ್, ಇಂಗ್ಲೆಂಡ್, ಬುಡಾಪೆಸ್ಟ್, ಡಚ್ಲ್ಯಾಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ಅಮೆರಿಕ, ಸೌದಿ ಅರೇಬಿಯಾ ದೇಶಗಳ ನಾಣ್ಯ, ನೋಟುಗಳನ್ನು ಸಂಗ್ರಹಿಸಿದ್ದಾರೆ. ಮುಂದಿನ ಪೀಳಿಗೆಗೆ ಭಾರತ ದೇಶದ ನಾಣ್ಯಗಳ ಇತಿಹಾಸ ಹಾಗೂ ಭಾರತದ ಅರ್ಥ ವ್ಯವಸ್ಥೆಯ ಕುರಿತಾಗಿ ಸಂದೇಶ ರವಾನಿಸುವುದು ಸಂತೋಷ ಅವರ ಮುಖ್ಯ ಗುರಿ.