ಬಸವನಬಾಗೇವಾಡಿ ಜಾತ್ರೋತ್ಸವದಲ್ಲಿ ಜರುಗಿದ ಕಸರತ್ತು ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ತನ್ನ ಮೀಸೆಯಿಂದ 80 ಕೆಜಿ ಸಂಗ್ರಾಣಿ ಕಲ್ಲನ್ನು ಎತ್ತಿ ಮುತ್ತಗಿಯ ಪರಶುರಾಮ ಹೂಗಾರ ಶಕ್ತಿ ಪ್ರದರ್ಶಿಸಿದರು.
ಬಸವನಬಾಗೇವಾಡಿ ಜಾತ್ರೋತ್ಸವದಲ್ಲಿ ಜರುಗಿದ ಕಸರತ್ತು ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ಒಳ ಬಿಡಲು ನಿರಾಕರಿಸಿದ ಪೊಲೀಸರಿಂದ ಪ್ರಶಸ್ತಿ ಪಡೆದ ತೆಲಗಿ ಗ್ರಾಮದ ಕಾಂತಪ್ಪ ಈರಗಾರ.