ಸಿಂದಗಿ: ತಾಲ್ಲೂಕಿನ ದೇವಣಗಾಂವ ಗ್ರಾಮದ ಬಕ್ಕೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಭವ್ಯ ರಥೋತ್ಸವ ನಡೆಯಿತು.

ರಥೋತ್ಸವದ ಸಾನ್ನಿಧ್ಯವನ್ನು ಶಿವಶಂಕರ ಸ್ವಾಮೀಜಿ, ನರೋಣ ಮಹಾಂತೇಶ್ವರಮಠದ ಗುರುಮಹಾಂತ ಸ್ವಾಮೀಜಿ, ಗೌರ(ಬಿ) ಶ್ರೀಗಳು ವಹಿಸಿಕೊಂಡಿದ್ದರು.

ಜಿಪಂ ಸದಸ್ಯ ಕಾಶಿನಾಥ ಗಂಗನಳ್ಳಿ, ಶರಣಪ್ಪ ಕಣ್ಮೇಶ್ವರ, ಶಂಕರಲಿಂಗ ಕಡ್ಲೇವಾಡ, ಸಿದ್ಧರಾಮ ಹಂಗರಗಿ, ಬಸವರಾಜ ತಾವರಖೇಡ, ಪಂಚಾಕ್ಷರಿ ಖೇಳಗಿ, ಸಾಯಬಣ್ಣ ನಾಗಠಾಣ, ಬಸಯ್ಯ ಮಠ, ಸಿದ್ದಯ್ಯ ಮಠ, ದತ್ತಪ್ಪ ಬಮ್ಮನಳ್ಳಿ, ಬಸವರಾಜ ಕುಂಬಾರ, ಬಸವರಾಜ ಹೊರ್ತಿ ರಥೋತ್ಸವದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.