ಮಂಗಳವಾರ, 7 ಅಕ್ಟೋಬರ್ 2025
×
ADVERTISEMENT
ADVERTISEMENT

ಭೀಮಾ ನದಿಯ ಪ್ರವಾಹಕ್ಕೆ ಮೂರಾ ಬಟ್ಟೆಯಾದ ರೈತರ ಬದುಕು

ವಾಟ್ಕರ್ ನಾಮದೇವ
Published : 7 ಅಕ್ಟೋಬರ್ 2025, 5:25 IST
Last Updated : 7 ಅಕ್ಟೋಬರ್ 2025, 5:25 IST
ಫಾಲೋ ಮಾಡಿ
Comments
ವಡಗೇರಾ ತಾಲ್ಲೂಕಿನ ಕಂದಳ್ಳಿ ಗ್ರಾಮದ ಸೀಮಾಂತರ ಪ್ರದೇಶದಲ್ಲಿ ಬೆಳದ ಭತ್ತದ ಬೆಳೆಯು ಭೀಮಾ ನದಿಯ ಪ್ರವಾಹಕ್ಕೆ ತುತ್ತಾಗಿರುವದು
ವಡಗೇರಾ ತಾಲ್ಲೂಕಿನ ಕಂದಳ್ಳಿ ಗ್ರಾಮದ ಸೀಮಾಂತರ ಪ್ರದೇಶದಲ್ಲಿ ಬೆಳದ ಭತ್ತದ ಬೆಳೆಯು ಭೀಮಾ ನದಿಯ ಪ್ರವಾಹಕ್ಕೆ ತುತ್ತಾಗಿರುವದು
ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಈವರೆಗೆ ಶೇ70 ರಿಂದ 80ರಷ್ಟು ಬೆಳೆ ಹಾನಿ ಸಮೀಕ್ಷೆ ಮಾಡಿದೆ. ಇನ್ನೂ ಒಂದುವಾರದಲ್ಲಿ ಬೆಳೆ ಹಾನಿಯ ಸಮೀಕ್ಷೆ ಪೂರ್ಣಗೊಳ್ಳುತ್ತದೆ
ಗಣಪತಿ ಕೃಷಿ ಅಧಿಕಾರಿ ವಡಗೇರಾ
ಭೀಮಾ ನದಿಗೆ ಪ್ರವಾಹದಿಂದ ಭತ್ತ ಸಂಪೂರ್ಣ ಹಾಳಾಗಿದೆ. ಒಂದು ಎಕರೆ ಭತ್ತಕ್ಕೆ ರೈತರು ₹ 40 ರಿಂದ ₹50 ಸಾವಿರ ಖರ್ಚು ಮಾಡಿದ್ದಾರೆ. ಸಾಲ ತೀರಿಸುವದು ಹೇಗೆ ಎಂದು ಚಿಂತೆ ಕಾಡುತ್ತಿದೆ
ರಾಜುಗೌಡ ಕಂದಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT