ಯಾದಗಿರಿ: ನಗರದ ಡಿ ದೇವರಾಜ ಅರಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 28 ವಿದ್ಯಾರ್ಥಿಗಳು ಪೈಕಿ ಉನ್ನತ ಶ್ರೇಣಿಯಲ್ಲಿ 1 ಪ್ರಥಮ ಶ್ರೇಣಿಯಲ್ಲಿ 16, ದ್ವಿತೀಯ ಶ್ರೀಣಿಯಲ್ಲಿ 7 ತೃತಿಯ ದರ್ಜೆಯಲ್ಲಿ 2 ಉತ್ತೀರ್ಣರಾಗಿದ್ದಾರೆ.

ಶಾಲೆಯ ಕಲ್ಪನಾ 523 (ಶೇ 83.68), ಚಂದ್ರಕಲಾ 488 (ಶೇ 78.08), ಚನ್ನಬಸವ 473 (ಶೇ 75.68), ಭುವನೇಶ್ವರಿ 469 (ಶೇ 75.04), ಭವ್ಯಾ 457 (ಶೇ 73.12), ಮೌನೇಶ ಎಂ., 441 (ಶೇ 70.56), ನಾಗವೇಣಿ 423 (ಶೇ 67.68), ಗುರುಲಿಂಗಪ್ಪ 423 (ಶೇ 67.68), ಮಹೇಶ 421 (ಶೇ 67.36), ಸುನಿಲ್ 412 (ಶೇ 65.92), ರವಿ 410 (ಶೇ 65.60), ಶಿಲ್ಪಾ 401 (ಶೇ 64.16) ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಭೀಮಣ್ಣ ಮೇಟಿ ಹಾಗೂ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ಹಾಗೂ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.