ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಮನ ಸೆಳೆಯುತ್ತಿದೆ ಎಕ್ಲಾಸಪುರ್ ಗಣೇಶ ಉತ್ಸವ

ಏಕದಂತನಿಗೆ 48ರ ಸಂಭ್ರಮ; ಗಣೇಶ ಉತ್ಸವವನ್ನು ಜಾತ್ರೆಯಂತೆ ಆಚರಿಸುವ ಗ್ರಾಮ
Published : 13 ಸೆಪ್ಟೆಂಬರ್ 2024, 6:03 IST
Last Updated : 13 ಸೆಪ್ಟೆಂಬರ್ 2024, 6:03 IST
ಫಾಲೋ ಮಾಡಿ
Comments
ಹಣಮಂತು ಮೋದುಂಪಲ್ಲಿ
ಹಣಮಂತು ಮೋದುಂಪಲ್ಲಿ
ರಾಮು ಜುರ್ರು
ರಾಮು ಜುರ್ರು
ಬೋಸ್ಲೆ ಸಂಧ್ಯಾ
ಬೋಸ್ಲೆ ಸಂಧ್ಯಾ
48 ವರ್ಷಗಳಿಂದ ಇಡೀ ಗ್ರಾಮದಲ್ಲಿ ಒಂದೇ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಎಲ್ಲಾ ಸಮುದಾಯದವರೂ ಬೆರೆತು ಪೂಜೆಯಲ್ಲಿ ಭಾಗಿಯಾಗುತ್ತಾರೆ
ಹಣಮಂತು ಮೋದುಂಪಲ್ಲಿ ಗಣೇಶ ಉತ್ಸವ ಮಂಡಳಿಯ ಸದಸ್ಯ
ನಮ್ಮೂರಿನಲ್ಲಿ ಯಾವುದೇ ರೀತಿಯ ಬೇದ-ಭಾವವಿಲ್ಲದೆ ಒಗ್ಗಟ್ಟು ಮತ್ತು ಪರಸ್ಪರ ಸಹಕಾರ ಉಳಿಸುವಲ್ಲಿ ಗಣೇಶ ಉತ್ಸವಕ್ಕೆ ಪ್ರಮುಖ ಸ್ಥಾನ.
ರಾಮು ಜುರು ಗ್ರಾಮದ ಯುವಕ
- ಗಣೇಶ ಉತ್ಸವವನ್ನು ಎಲ್ಲಾ ಜನರ ಮನೆಯ ಕಾರ್ಯಕ್ರಮದಂತೆ ಮಾಡುತ್ತೇವೆ. ಇಡೀ ಗ್ರಾಮವೇ ಒಂದು ಕುಟುಂಬದಂತೆ ಭಾಸವಾಗುತ್ತದೆ.
ಬೋಸ್ಲೆ ಸಂಧ್ಯಾ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT