ಮಂಗಳವಾರ, ಮೇ 17, 2022
26 °C

ಪಂಚಾಯಿತಿ ಸದಸ್ಯರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಅರಿಕೇರಾ. ಬಿ (ಯರಗೋಳ): ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ನಾಯಕ ಶರಣಗೌಡ ಕಂದಕೂರ ಭಾನುವಾರ ಸನ್ಮಾನಿಸಿದರು.

ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿಬಾಯಿ ಪಾಂಡು, ಉಪಾಧ್ಯಕ್ಷ ಹನುಮಂತ ಮೂಲಿಮನಿ, ಸದಸ್ಯರಾದ ಸಿದ್ರಾಮರೆಡ್ಡಿ, ಹನುಮಂತನ, ಮಲ್ಲೇಶಪ್ಪ, ಹೊನ್ನಪ್ಪ, ಸೀತಾರಾಮ್, ವಿಟ್ಟಲ್, ಮಹೇಶ್, ಯೇಸು ಮಿತ್ರ, ಮಾಳಪ್ಪ, ರಾಘವೇಂದ್ರ ಗೌಡ, ತಿಮ್ಮಯ್ಯ, ರಾಮು ರಾಥೋಡ್, ವಿಕ್ರಂ ಚೌಹಾಣ್, ಗೋಪಾಲ್ ಕಾರ್ಯಕರ್ತರಾದ ಸಿದ್ದಲಿಂಗ ರೆಡ್ಡಿ, ದೊಡ್ಡಪ್ಪಗೌಡ, ಪ್ರಭುಗೌಡ, ಶಾಂತಪ್ಪ, ಸಾಹೇಬಗೌಡ, ಬೂಸನೂರ್ ಹಾಗೂ ನವೀನ್ ರೆಡ್ಡಿ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು