ವಡಗೇರಾ | ಭತ್ತದ ಒಣ ಹುಲ್ಲಿಗೆ ಬೆಂಕಿ: ವಾಹನ ಸವಾರರಿಗೆ ತೊಂದರೆ
ವಾಟ್ಕರ್ ನಾಮದೇವ
Published : 12 ಮೇ 2025, 6:22 IST
Last Updated : 12 ಮೇ 2025, 6:22 IST
ಫಾಲೋ ಮಾಡಿ
Comments
ಭತ್ತದ ಗದ್ದೆಯಲ್ಲಿ ಇರುವ ಒಣ ಹುಲ್ಲಿಗೆ ಬೆಂಕಿ ಹಚ್ಚುವದರಿಂದ ಅದರ ಹೋಗೆಯಿಂದ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ವಾಹನ ಚಾಲನೆ ಮಾಡುವಾಗ ಸಾಕಷ್ಟು ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು
ಸುರೇಶ ಹವಾಲ್ದಾರ, ದ್ವೀಚಕ್ರ ವಾಹನ ಸವಾರ
9 ಎಚ್ ಡಬ್ಲು2 ಅ ವಡಗೇರಾ ಭತ್ತದ ಒಣ ಹುಲ್ಲಿಗೆ ಬೆಂಕಿ ಹಚ್ಚಿರುವದರಿಂದ ಹೋಗೆ ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಹರಡಿರುವದು.