ಸೋಮವಾರ, ಜನವರಿ 17, 2022
18 °C

ಕಕ್ಕೇರಾ: ಡಿ.27ರಿಂದ ಪುರಸಭೆ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಇಲ್ಲಿನ ಪುರಸಭೆಗೆ ಡಿ.27ರಿಂದ ಚುನಾವಣೆ ನಡೆಯಲಿದೆ. 23 ವಾರ್ಡ್‌ಗಳ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ಡಿ.15 ನಾಮಪತ್ರ ಸಲ್ಲಿಸಲು ಕೊನೆಯ ದಿನ. 27ರಂದು ಮತದಾನ ನಡೆಯಲಿದ್ದು, 30ಕ್ಕೆ ಮತ ಎಣಿಕೆ ನಡೆಯಲಿದೆ. ಡಿ.8ರಿಂದ 30ರವರೆಗೆ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ ಎಂದು ಆಯೋಗ ತಿಳಿಸಿದೆ.

ವಾರ್ಡ್‌ಗಳ ಮೀಸಲಾತಿ ವಿವರ: ವಾರ್ಡ್ ನಂ.1– ಸಾಮಾನ್ಯ ಮಹಿಳೆ, 2– ಸಾಮಾನ್ಯ, 3– ಸಾಮಾನ್ಯ ಮಹಿಳೆ, 4– ಸಾಮಾನ್ಯ, 5– ಸಾಮಾನ್ಯ ಮಹಿಳೆ, 6– ಎಸ್‌ಟಿ, 7– ಸಾಮಾನ್ಯ ಮಹಿಳೆ, 8– ಎಸ್‌ಟಿ ಮಹಿಳೆ, 9– ಎಸ್‌ಟಿ, 10– ಎಸ್‌ಟಿ, 11– ಸಾಮಾನ್ಯ, 12– ಎಸ್‌ಟಿ ಮಹಿಳೆ, 13– ಸಾಮಾನ್ಯ, 14– ಎಸ್‌ಸಿ ಮಹಿಳೆ, 15– ಎಸ್‌ಸಿ, 16– ಎಸ್‌ಟಿ, 17– ಸಾಮಾನ್ಯ ಮಹಿಳೆ, 18– ಎಸ್‌ಟಿ, 19– ಸಾಮಾನ್ಯ ಮಹಿಳೆ, 20– ಎಸ್‌ಟಿ ಮಹಿಳೆ, 21– ಸಾಮಾನ್ಯ, 22– ಎಸ್‌ಟಿ ಮಹಿಳೆ ಹಾಗೂ 23– ಸಾಮಾನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.