ಈ ವರ್ಷ ರೋಣಿ (ರೋಹಿಣಿ ಮಳೆ) ಚೆನ್ನಾಗಿ ಸುರೀತು. ಹೆಸರು ತೊಗರಿ ಬಿತ್ತುತ್ತಿದ್ದೇವೆ. ನಮ್ಮದು ರೇಗಡಿ ಮಣ್ಣಾದ್ದರಿಂದ ಇನ್ನೂ ಒಂದು ವಾರ ಮಳೆಯಾಗದಿದ್ರೂ ನಡಿಯುತ್ತದೆ. ಆದರೆ ನಂತರ ಮಳೆ ಸುರಿಯದಿದ್ದರೆ ಸಮಸ್ಯೆಯಾಗಬಹುದು
ಹಣಮಂತ ಮನ್ನೆ ರೈತ
ರೈತರು ಯಾವುದೇ ಕಾರಣಕ್ಕೂ ಪೊಟ್ಟಣಗಳು ಕಟ್ಟಿದ ಬೀಜ ಲೇಬಲ್ ಇಲ್ಲದ ಪ್ಯಾಕೆಟ್ ಮತ್ತು ಅನಧಿಕೃತ ಮಾರಾಟಗಾರರಿಂದ ಬೀಜ ಖರೀದಿಸದಂತೆ ಎಚ್ಚರವಹಿಸಿ. ಜತೆಗೆ ಬೀಜ ಖರೀದಿಸಿದ ರಸೀದಿಯನ್ನು ಫಸಲು ಬರುವವರೆಗೂ ಕಾಯ್ದಿರಿಸಿ. ರೈತರು ಬೆಳೆಗಳಿಗೆ ರೋಗ-ರುಜಿನೆಗೆ ಸಂಬಂಧಿಸಿ ಸಹಾಯಕ್ಕೆ ಆರ್‌ಎಸ್‌ಕೆಗೆ ಸಂಪರ್ಕಿಸಬಹುದು
ಮಹಿಪಾಲರೆಡ್ಡಿ ಕೃಷಿ ಅಧಿಕಾರಿ ಕೊಂಕಲ್ ರೈತ ಸಂಪರ್ಕ ಕೇಂದ್ರ