ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ‘ಆರೋಗ್ಯಯುತ ಸಮಾಜಕ್ಕೆ ಪಾದಯಾತ್ರೆ’

Last Updated 13 ಫೆಬ್ರುವರಿ 2023, 6:27 IST
ಅಕ್ಷರ ಗಾತ್ರ

ಶಹಾಪುರ: ದುಶ್ಚಟ ದೊಡ್ಡ ಸಮಸ್ಯೆ ಎನ್ನುವುದನ್ನು ಅರಿತು ಅದರ ದುಷ್ಪರಿಣಾಮ ವಿರುದ್ಧ ಜಾಗೃತರಾದಾಗ ಮಾತ್ರ ಯುವಶಕ್ತಿ ಉತ್ತಮ ದಾರಿಯತ್ತ ಸಾಗಲು ಸಾಧ್ಯವಿದೆ ಎಂದು ಮುದಗಲ್ ಕಲ್ಯಾಣಾಶ್ರಮದ ಪ್ರವಚನ ಯೋಗಿ ಮಹಾಂತ ಸ್ವಾಮೀಜಿ ತಿಳಿಸಿದರು.

ನಗರದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಹಳೆಪೇಟೆಯ ರಾಘವೇಂದ್ರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ಡಾ.ಶಿವರಾಜ ದೇಶಮುಖ, ಸಂತೋಷ ದೇಶಮುಖ, ಡಾ.ಪ್ರಭುರಾಜ ಮಡ್ಡಿ, ವಾಸುದೇವಚಾರ್ಯ ಸಗರ, ಸಂಗಮೇಶ ಅನವಾರ, ಮಲ್ಲೇಶಿ ಮಮದಾಪುರ, ನಿಂಗಯ್ಯ ಗುರುವಿನ, ವಿಜಯಕುಮಾರ ಸ್ಥಾವರಮಠ, ಮಲ್ಲು ಹೂಗಾರ, ಮಲ್ಲಿಕಾರ್ಜುನ ಗಂಗಾಧರಮಠ, ಬಸವರಾಜ ಹೂಗಾರ, ಗುಂಡೇರಾವ ದೇಶಪಾಂಡೆ, ಗುರು ಮಾಳಗಿ,ರಾಜಶೇಖರ ಪಾಟೀಲ ಮಡ್ನಾಳ, ನಾರಾಯಣಚಾರ್ಯ ಸಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT