ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

dnp ಯಾದಗಿರಿ:‘ಹಿನ್ನೆಡೆಯನ್ನು ಸರಿಪಡಿಸಲು ಕಲಿಕಾ ಚೇತರಿಕೆ’:ರೇಣುಕಾ ಪಾಟೀಲ

Last Updated 25 ಜನವರಿ 2023, 6:02 IST
ಅಕ್ಷರ ಗಾತ್ರ

ಶಹಾಪುರ: ‘ಕೋವಿಡ್‌ ಹಿನ್ನೆಲೆ ಉಂಟಾದ ಹಿನ್ನಡೆಯನ್ನು ಸರಿಪಡಿಸಲು ಕಲಿಕಾ ಚೇತರಿಕೆ ಅನುಷ್ಟಾನಕ್ಕೆ ತರಲಾಗಿದೆ. ಅದರ ಮುಂದುವರಿದ ಭಾಗವಾಗಿ ಕಲಿಕಾ ಹಬ್ಬ ತಾಲ್ಲೂಕಿನ ದಕ್ಷಿಣ ಕ್ಲಸ್ಟರ್ ಶಾಲೆಗಳಲ್ಲಿ ನಡೆಯುತ್ತಿದೆ’ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ ತಿಳಿಸಿದರು.

ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿಆರ್‌ಪಿ ವೀರಭದ್ರಯ್ಯ ಸ್ವಾಮಿ ಮಾತನಾಡಿದರು.

ಬಾಲಕರ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಲ್ಲನಗೌಡ ಬಿರಾದಾರ, ಬಿ.ಹೆಚ್.ಸೂರ್ಯವಂಶಿ, ವೆಂಕೋಬಾ ಪಾಟೀಲ, ಶರಣಪ್ಪ ಪಾಟೀಲ, ಈರಯ್ಯ ಹಿರೇಮಠ, ಎಸ್‌ಡಿಎಮ್‌ಸಿ ಅಧ್ಯಕ್ಷೆ ಸೌಭಾಗ್ಯ, ಲಕ್ಷ್ಮಣ ಲಾಳಸೇರಿ, ಸಂಪನ್ಮೂಲ ವ್ಯಕ್ತಿಗಳಾದ ಅಶ್ವಿನಿ ಜೋಶಿ, ಗುರುಬಸವ, ಪ್ರಭಾವತಿ, ರುದ್ರಪ್ಪ, ಲಕ್ಷ್ಮಿಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT