ಶುಕ್ರವಾರ, ಜೂನ್ 25, 2021
22 °C

ರೆಮ್‌ಡಿಸಿವಿರ್‌ ಮಾರಾಟ ಮಾಡುತ್ತಿದ್ದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರೆಮ್‍ಡಿಸಿವಿರ್ ಚುಚ್ಚುಮದ್ದು ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಚಿರಂಜೀವಿ ಶರಣಪ್ಪ ಎಡವಲ್ಲಿ, ಮಲ್ಲು ಪೀರಪ್ಪ ಬುಡಗಜಂಗಮ, ರವಿಕುಮಾರ ದುರ್ಗಪ್ಪ ಸೀತನೂರ ಬಂಧಿತ ಆರೋಪಿಗಳು.

ಕ್ರೈಂ ಸಿಪಿಐ ಸುನೀಲ್ ಮೂಲಿಮನಿ, ವಿಜಯಕುಮಾರ, ಸೈಯದ್‌ ಅಲಿ, ಗುಂಡಪ್ಪ, ಈರಣ್ಣ, ಶ್ರೀಮಂತ ಸಿಂಘೆ, ಸಾಯಬಣ್ಣ ತಂಡದಲ್ಲಿ ಇದ್ದರು.ಈ ಕುರಿತು ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.