ಗುರುಮಠಕಲ್ ಹತ್ತಿರದ ಯಂಪಾಡ ಗ್ರಾಮದಲ್ಲಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್ ಲೈನ್ ವಾಲ್ವ್ ನಲ್ಲಿ ತ್ಯಾಜ್ಯ ಸಂಗ್ರಹವಾದರೂ ಸ್ವಚ್ಛಗೊಳಿಸದಿರುವುದು
ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಖಾಸಗಿ ಜಮೀನುಗಳಲ್ಲಿ ನೀರು ಸಿಕ್ಕರೆ ಮಾಲೀಕರು ಸ್ವಂತಕ್ಕೆ ಕೇಳುತ್ತಾರೆ. 5 ಕಿ.ಮೀ.ದೂರದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್ ಮಾಡಲಾಗುತ್ತಿದೆ
ಶಾಂತಪ್ಪ ಗ್ರಾ.ಪಂ ಸದಸ್ಯ
ಭೀಮಾ ಯೋಜನೆ ನೀರು ತರಲು ಹೆಚ್ಚುವರಿ ಪಂಪ್ ಹೌಸ್ ಅವಶ್ಯ. ಈಗ ಐದು ಕೊಳವೆಬಾವಿ ಬಾಡಿಗೆ ಪಡೆಯಲಾಗಿದೆ. ಹೊಸ ಕೊಳವೆಬಾವಿ ಕೊರೆದಿದ್ದು ಪೈಪ್‌ಲೈನ್ ಪೂರ್ಣಗೊಂಡರೆ ನೀರಿನ ಸಮಸ್ಯೆ ಇರುವುದಿಲ್ಲ