ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ದನಗಳು
ಯಾದಗಿರಿ ನಗರದ ಯಾಕೂಬ್ ಸಾಬ್ ದರ್ಗಾದ ಬಳಿ ರಸ್ತೆ ಮಧ್ಯೆ ಮಲಗಿರುವ ಬಿಡಾದಿ ದನಗಳು
ಈಗಾಗಲೇ ದನಗಳ ಮಾಲಿಕರಿಗೆ ರಸ್ತೆಗೆ ಬಿಡದಂತೆ ಸೂಚನೆ ನೀಡಿ ವಾಹನಗಳಲ್ಲಿ ಪ್ರಚಾರ ಕೂಡ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದಾಳಿ ಮಾಡಿ ಗೋಶಾಲೆಗೆ ಬಿಡಲಾಗುವುದು
ಲಕ್ಷ್ಮೀಕಾಂತ ಪ್ರಭಾರ ಪೌರಾಯುಕ್ತ ನಗರಸಭೆ ಯಾದಗಿರಿ
ಹಳೆ ಬಸ್ ನಿಲ್ದಾಣದಲ್ಲಿ ರಾಸುಗಳ ಓಡಾಟ ಕಡಿಮೆ ಇದೆ. ಆದರೆ ಹೊಸ ಬಸ್ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಸಮಸ್ಯೆಯಿಂದ ಬಿಡಾದಿ ದನಗಳು ನಿಲ್ದಾಣಕ್ಕೆ ಬರುತ್ತಿವೆ. ಶೀಘ್ರ ಕ್ರಮ ವಹಿಸಲಾಗುವುದು