ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಸಂಪಾದಕೀಯ

ADVERTISEMENT

ಸಂಪಾದಕೀಯ | ವಿಧಾನಮಂಡಲ: ಚರ್ಚೆಗೆ ನಕಾರ ಸಮರ್ಥನೀಯ ನಡೆ ಅಲ್ಲ

ಸದನದಲ್ಲಿ ಚರ್ಚೆಗೆ ಹಿಂದೇಟು ಹಾಕಿ, ಹೊರಗಡೆ ಅದರ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸಮರ್ಥನೀಯ?
Last Updated 26 ಜುಲೈ 2024, 23:35 IST
ಸಂಪಾದಕೀಯ | ವಿಧಾನಮಂಡಲ: ಚರ್ಚೆಗೆ ನಕಾರ ಸಮರ್ಥನೀಯ ನಡೆ ಅಲ್ಲ

ಸಂಪಾದಕೀಯ: ಡೆಮಾಕ್ರಟಿಕ್‌ ಪಕ್ಷಕ್ಕೆ ಭರವಸೆ ಮೂಡಿಸಿದ ಬೈಡನ್‌ ನಿರ್ಗಮನ

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದಕ್ಕೆ ಡೆಮಾಕ್ರಟಿಕ್‌ ಪಕ್ಷದಲ್ಲಿ ವ್ಯಕ್ತವಾದ ಅಪಾರವಾದ ಬೆಂಬಲವು ಚಾರಿತ್ರಿಕವೇ ಆಗಿದೆ.
Last Updated 25 ಜುಲೈ 2024, 23:34 IST
ಸಂಪಾದಕೀಯ: ಡೆಮಾಕ್ರಟಿಕ್‌ ಪಕ್ಷಕ್ಕೆ ಭರವಸೆ ಮೂಡಿಸಿದ ಬೈಡನ್‌ ನಿರ್ಗಮನ

ಸಂಪಾದಕೀಯ | ಆರ್‌ಎಸ್‌ಎಸ್‌ನಲ್ಲಿ ಸರ್ಕಾರಿ ನೌಕರರು: ರಾಜಕೀಯ ಸಂಬಂಧ ಸರಿಯಲ್ಲ

ಸರ್ಕಾರದ ಈ ನಿರ್ಧಾರವು ದೇಶದ ಆಡಳಿತದಲ್ಲಿ ಅತ್ಯಂತ ಸ್ಥಿರವಾದ ವ್ಯವಸ್ಥೆಯೊಂದರ ಮೇಲೆ ನಿಯಂತ್ರಣ ಸಾಧಿಸುವ ಯತ್ನವೇ ಆಗಿದೆ
Last Updated 25 ಜುಲೈ 2024, 0:02 IST
ಸಂಪಾದಕೀಯ | ಆರ್‌ಎಸ್‌ಎಸ್‌ನಲ್ಲಿ ಸರ್ಕಾರಿ ನೌಕರರು:
ರಾಜಕೀಯ ಸಂಬಂಧ ಸರಿಯಲ್ಲ

ಸಂಪಾದಕೀಯ | ಯುವಸಮೂಹಕ್ಕೆ ಕೌಶಲದ ‘ಬಲ’ ಆಂಧ್ರ– ಬಿಹಾರಕ್ಕೆ ಅಗ್ರತಾಂಬೂಲ

ರಾಜಕೀಯ ಒತ್ತಡಗಳಿಗೆ ಬಾಗಿದ ಬಜೆಟ್‌ ಇದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ
Last Updated 23 ಜುಲೈ 2024, 23:34 IST
ಸಂಪಾದಕೀಯ | ಯುವಸಮೂಹಕ್ಕೆ ಕೌಶಲದ ‘ಬಲ’ ಆಂಧ್ರ– ಬಿಹಾರಕ್ಕೆ ಅಗ್ರತಾಂಬೂಲ

ಸಂಪಾದಕೀಯ | ಸುವ್ಯವಸ್ಥೆ ಸೋಗಲ್ಲಿ ಧಾರ್ಮಿಕ ಅಸಹನೆ: ಸುಪ್ರೀಂ ತಡೆ ಸ್ವಾಗತಾರ್ಹ

ಕೋಮು ಧ್ರುವೀಕರಣವನ್ನು ಉತ್ತೇಜಿಸುವ ಸರ್ಕಾರದ ಯಾವುದೇ ನಡೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು
Last Updated 22 ಜುಲೈ 2024, 23:53 IST
ಸಂಪಾದಕೀಯ | ಸುವ್ಯವಸ್ಥೆ ಸೋಗಲ್ಲಿ ಧಾರ್ಮಿಕ ಅಸಹನೆ: ಸುಪ್ರೀಂ ತಡೆ ಸ್ವಾಗತಾರ್ಹ

ಸಂಪಾದಕೀಯ: ಸೈಬರ್‌ ಸುರಕ್ಷತೆಯ ಅಗತ್ಯ ಎತ್ತಿ ಹಿಡಿದ ಮೈಕ್ರೊಸಾಫ್ಟ್‌ ವೈಫಲ್ಯ

ಸೈಬರ್‌ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಅವಲಂಬನೆಯನ್ನು ತಪ್ಪಿಸುವುದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ
Last Updated 22 ಜುಲೈ 2024, 2:02 IST
ಸಂಪಾದಕೀಯ: ಸೈಬರ್‌ ಸುರಕ್ಷತೆಯ ಅಗತ್ಯ
ಎತ್ತಿ ಹಿಡಿದ ಮೈಕ್ರೊಸಾಫ್ಟ್‌ ವೈಫಲ್ಯ

ಸಂಪಾದಕೀಯ| ಲೆ.ಗವರ್ನರ್‌ಗೆ ಹೆಚ್ಚು ಅಧಿಕಾರ:ಚುನಾಯಿತ ಸರ್ಕಾರದ ಮಹತ್ವಕ್ಕೆ ಕುತ್ತು

ಈ ಬದಲಾವಣೆಯು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ–ರಾಜ್ಯಗಳ ಸಂಬಂಧದ ಕುರಿತು ಕೆಟ್ಟ ಮತ್ತು ವಿಕೃತ ಮಾದರಿಯೊಂದನ್ನು ರೂಪಿಸಿದೆ
Last Updated 19 ಜುಲೈ 2024, 21:44 IST
ಸಂಪಾದಕೀಯ| ಲೆ.ಗವರ್ನರ್‌ಗೆ ಹೆಚ್ಚು ಅಧಿಕಾರ:ಚುನಾಯಿತ ಸರ್ಕಾರದ ಮಹತ್ವಕ್ಕೆ ಕುತ್ತು
ADVERTISEMENT

ಸಂಪಾದಕೀಯ | ಪಶ್ಚಿಮಘಟ್ಟಗಳಲ್ಲಿ ಭೂಕುಸಿತ: ತಜ್ಞರ ಎಚ್ಚರಿಕೆಗೆ ಕಿವಿಗೊಡಿ

ಇಂಥ ಪ್ರದೇಶಗಳಲ್ಲಿ ದುರಂತ ಸಂಭವಿಸಿದಾಗ, ಸಂತ್ರಸ್ತರಿಗೆ ಸರ್ಕಾರ ನೀಡುವ ಪರಿಹಾರದ ಜೊತೆಗೆ ಅದಕ್ಕೆ ಸಮನಾದ ಮೊತ್ತವನ್ನು ಗುತ್ತಿಗೆದಾರ ಕಂಪನಿಗಳಿಂದಲೂ ಕೊಡಿಸಬೇಕೆಂಬ ನಿಯಮವನ್ನು ಸೇರಿಸಬೇಕು
Last Updated 18 ಜುಲೈ 2024, 22:37 IST
ಸಂಪಾದಕೀಯ | ಪಶ್ಚಿಮಘಟ್ಟಗಳಲ್ಲಿ ಭೂಕುಸಿತ: ತಜ್ಞರ ಎಚ್ಚರಿಕೆಗೆ ಕಿವಿಗೊಡಿ

ಸಂಪಾದಕೀಯ| ನೇಪಾಳದಲ್ಲಿ ಮುಂದುವರಿದ ಅಸ್ಥಿರತೆ: ಭಾರತದ ಜೊತೆಗಿನ ಸಂಬಂಧವೂ ಅಸ್ಥಿರ?

ನೇಪಾಳದ ನೂತನ ಪ್ರಧಾನಿ ಓಲಿ ಅವರು ಭಾರತಕ್ಕಿಂತ ಹೆಚ್ಚಾಗಿ ಚೀನಾದ ಪರ ಒಲವು ಹೊಂದಿರುವುದರಿಂದ, ನೆರೆ ರಾಷ್ಟ್ರದ ಬೆಳವಣಿಗೆಯನ್ನು ಭಾರತ ಅತ್ಯಂತ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ
Last Updated 17 ಜುಲೈ 2024, 20:42 IST
ಸಂಪಾದಕೀಯ| ನೇಪಾಳದಲ್ಲಿ ಮುಂದುವರಿದ ಅಸ್ಥಿರತೆ: ಭಾರತದ ಜೊತೆಗಿನ ಸಂಬಂಧವೂ ಅಸ್ಥಿರ?

ಸಂಪಾದಕೀಯ | ಮತ್ತೆ ಹೆಚ್ಚಿದ ಉಗ್ರರ ಪಿಡುಗು: ನಿವಾರಣೆಗೆ ಬೇಕು ಹಲವು ಉಪಕ್ರಮ

ಭಯೋತ್ಪಾದಕರು ಹೊಂದಿರಬಹುದಾದ ಸಂಪರ್ಕಗಳನ್ನು ಕಡಿಯಲು ಸಮುದಾಯಗಳ ಮಟ್ಟದಲ್ಲಿಯೂ ಒಂದಿಷ್ಟು ಕೆಲಸಗಳನ್ನು ಮಾಡಬೇಕಿದೆ
Last Updated 16 ಜುಲೈ 2024, 22:19 IST
ಸಂಪಾದಕೀಯ | ಮತ್ತೆ ಹೆಚ್ಚಿದ ಉಗ್ರರ ಪಿಡುಗು: ನಿವಾರಣೆಗೆ ಬೇಕು ಹಲವು ಉಪಕ್ರಮ
ADVERTISEMENT