ವರ್ಕ್ ಫ್ರಂ ಹೋಮ್ ಇಂಟರ್ನ್ಷಿಪ್

1. ವಿಡಿಯೊ ಎಡಿಟಿಂಗ್/ಮೇಕಿಂಗ್

ಈಸ್ಟ್ಕಾಮರ್ಸ್ ಮಾರ್ಕೆಟ್ಪ್ಲೇಸ್ ಎಲ್ಎಲ್ಸಿ ಸಂಸ್ಥೆಯು ವಿಡಿಯೊ ಎಡಿಟಿಂಗ್/ಮೇಕಿಂಗ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅಡೋಬ್ ಆಫ್ಟರ್ ಎಫೆಕ್ಟ್ಸ್, ಅಡೋಬ್ ಪ್ರೀಮಿಯರ್ ಪ್ರೊ, ಫೈನಲ್ ಕಟ್ ಪ್ರೊ, ವಿಡಿಯೊ ಎಡಿಟಿಂಗ್ ಮತ್ತು ವಿಡಿಯೊ ಮೇಕಿಂಗ್ನಲ್ಲಿ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ನವೆಂಬರ್ 20ರೊಳಗೆ ಅರ್ಜಿ ಸಲ್ಲಿಸಬಹುದು.

ಸ್ಪೈಪೆಂಡ್: ₹ 15,000– 25,000.
ಸಂಪರ್ಕ: https://shorturl.at/5JF0f.

ಬೆಂಗಳೂರು ಕೇಂದ್ರಿತ ಇಂಟರ್ನ್ಷಿಪ್

2. ಇನ್ಸೈಡ್ ಸೇಲ್ಸ್

ಏರ್ಟ್ರೈಬ್ ಸಂಸ್ಥೆಯು ಇನ್ಸೈಡ್ ಸೇಲ್ಸ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ವಿದ್ಯಾರ್ಥಿಗಳು ಬಿಸಿನೆಸ್ ಡೆವಲಪ್ಮೆಂಟ್, ಎಫೆಕ್ಟಿವ್ ಕಮ್ಯುನಿಕೇಷನ್, ಇಂಟರ್ಪರ್ಸನಲ್ ಸ್ಕಿಲ್ಸ್, ನೆಟ್ವರ್ಕಿಂಗ್, ಆಪರೇಷನ್ಸ್, ಸೇಲ್ಸ್ ಮತ್ತು ಸೇಲ್ಸ್ ಸ್ಟ್ರ್ಯಾಟಜಿಯಲ್ಲಿ ನಿಪುಣರಾಗಿರಬೇಕು. ನವೆಂಬರ್ 20ರೊಳಗೆ ಅರ್ಜಿ ಸಲ್ಲಿಸಬೇಕು. ಸ್ಪೈಪೆಂಡ್: ₹ 15,000– ₹ 20,000. ಸಂಪರ್ಕ: https://shorturl.at/weJbY