ಆಸ್ಪೈರ್ ಲೀಡರ್ಸ್ ಪ್ರೋಗ್ರಾಂ

ವಿವರ: ಜಾಗತಿಕ ಆಸ್ಪೈರ್ ಲೀಡರ್ಸ್ ಕಾರ್ಯಕ್ರಮವು ಆಸ್ಪೈರ್ ಇನ್‌ಸ್ಟಿಟ್ಯೂಟ್ ನೀಡುವ ಸಂಪೂರ್ಣ ಧನಸಹಾಯದ 14 ವಾರಗಳ ನಾಯಕತ್ವ ತರಬೇತಿಯ ಆನ್‌ಲೈನ್ ಕಾರ್ಯಕ್ರಮ ಸುಸಜ್ಜಿತ ವೃತ್ತಿಪರರಾಗುವಂತೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಅರ್ಹತೆ: 18-29 ವರ್ಷ ವಯಸ್ಸಿನೊಳಗಿನ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹8,00,000ಕ್ಕಿಂತ ಕಡಿಮೆ ಇರಬೇಕು. ಮೂರು ವರ್ಷಗಳಲ್ಲಿ ಪದವಿಪೂರ್ವ ಕಾರ್ಯಕ್ರಮಕ್ಕೆ ದಾಖಲಾದ ಅಥವಾ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಇಂಗ್ಲಿಷ್‌ನಲ್ಲಿ ಮಧ್ಯಂತರ ಮಟ್ಟದ ಪ್ರಾವೀಣ್ಯತೆ ಪಡೆದಿರಬೇಕು.

ಸಹಾಯ: ತರಬೇತಿ ಮಾಡ್ಯೂಲ್‌ಗಳಿಗೆ ಉಚಿತ ಪ್ರವೇಶ, ಹಾವರ್ಡ್ ಅಧ್ಯಾಪಕರಿಂದ ಲೈವ್ ಸೆಷನ್‌ಗಳು .

ಅರ್ಜಿ ಸಲ್ಲಿಸಲು ಕೊನೆ ದಿನ: 03-07-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/ALPS1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.