ಮಂಗಳವಾರ, ಸೆಪ್ಟೆಂಬರ್ 21, 2021
23 °C

PV Facebook Live: ಪಿಯುಸಿ ನಂತರದ ಶೈಕ್ಷಣಿಕ ಆಯ್ಕೆಗಳು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಮುಂದೆ ಯಾವ ಕೋರ್ಸ್‌ ಮಾಡಬೇಕು, ಸಾಂಪ್ರದಾಯಿಕ ಡಿಗ್ರಿ ಸಾಕೇ, ವೃತ್ತಿಪರ ಕೋರ್ಸ್‌ಗಳಿಗೆ ಸೇರಬೇಕೆ ಅಥವಾ ಆಫ್‌ಬೀಟ್‌ ಕೋರ್ಸ್‌ಗಳಿವೆಯೇ ಯಾವುದನ್ನು ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ಸಿಗಬಹುದು.. ವಿದ್ಯಾರ್ಥಿಗಳ ಇಂತಹ ಗೊಂದಲಗಳನ್ನು ಪರಿಹರಿಸಲಿದ್ದಾರೆ ಶಿಕ್ಷಣ ತಜ್ಞ ವಿ. ಪ್ರದೀಪ್‌ ಕುಮಾರ್.

ನೀವೂ ಪ್ರಶ್ನೆಗಳನ್ನು ಕೇಳಬಹುದು

ಸಮಯ: ಶುಕ್ರವಾರ, ಜುಲೈ 30, 2021ರ ಸಂಜೆ 4 ಗಂಟೆಯಿಂದ

ಇಲ್ಲಿಯೂ ವೀಕ್ಷಿಸಬಹುದು...

ಫೇಸ್‌ಬುಕ್‌, ಯೂಟ್ಯೂಬ್, ಟ್ವಿಟರ್‌ನಲ್ಲಿ ನೇರ ಪ್ರಸಾರ
Fb.com/Prajavani.net
twitter.com/prajavani
youtube.com/prajavani
#FBLive #PVLive #PrajavaniLive

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು