ಧಡಕ್–2 ಟ್ರೇಲರ್ ಬಿಡುಗಡೆ: ಜಾತಿ ಸಂಘರ್ಷದ ಕಥೆಯಲ್ಲಿ ಹಾಟ್ ಬೆಡಗಿ ತೃಪ್ತಿ ದಿಮ್ರಿ
Dhadak 2 Trailer: ಶಾಜಿಯಾ ಇಕ್ಬಾಲ್ ಅವರ ಮೊದಲ ಸಿನಿಮಾವಾಗಿ ಬರುತ್ತಿರುವ ‘ಧಡಕ್–2’ ಬಿಡುಗಡೆಗೆ ಸಿದ್ಧವಾಗಿದ್ದು ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.Last Updated 11 ಜುಲೈ 2025, 12:55 IST