ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka 2nd PUC Results: ಬೀದರ್‌ ಜಿಲ್ಲೆ ಫಲಿತಾಂಶ ಹೆಚ್ಚಳ

Published 10 ಏಪ್ರಿಲ್ 2024, 7:13 IST
Last Updated 10 ಏಪ್ರಿಲ್ 2024, 7:13 IST
ಅಕ್ಷರ ಗಾತ್ರ

ಬೀದರ್‌: ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಬೀದರ್‌ ಜಿಲ್ಲೆಗೆ ಒಟ್ಟಾರೆ ಶೇ 81.69ರಷ್ಟು ಫಲಿತಾಂಶ ಬಂದಿದೆ.

ಹೋದ ವರ್ಷಕ್ಕೆ ಹೋಲಿಸಿದಲ್ಲಿ ಶೇ 3.69ರಷ್ಟು ಹೆಚ್ಚಿಗೆ ಫಲಿತಾಂಶ ಬಂದಿದೆ.

ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್‌ ಜಿಲ್ಲೆ ಸ್ಥಾನ 19ನೇ ಪಡೆದಿದೆ. ಹೋದ ವರ್ಷಕ್ಕಿಂತ ಒಂದು ಸ್ಥಾನ ಕೆಳಗೆ ಕುಸಿದಿದೆ.

2023ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ 78ರಷ್ಟು ಬಂದಿತ್ತು. ಆಗ 18ನೇ ಸ್ಥಾನ ಪಡೆದಿತ್ತು. ಈ ವರ್ಷ ಶೇ 3.69ರಷ್ಟು ಫಲಿತಾಂಶ ಹೆಚ್ಚಿಗೆ ಬಂದಿದೆ. ಆದರೆ, ಸ್ಥಾನಗಳ ಪಟ್ಟಿಯಲ್ಲಿ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT