ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು
ಭಾಗ -53
716) ಹೊಂದಿಸಿ ಬರೆಯಿರಿ.
→ ಜೀವಿ→ ಸರಾಸರಿ ಆಯಸ್ಸು
→ಅ. ಬುಧ→1. ಕೆಂಪು
→ಆ. ಶುಕ್ರ→2. ಕಂದು
→ಇ. ಭೂಮಿ→3. ಹಳದಿ
→ಈ. ಮಂಗಳ→4. ನೀಲಿ
→ಅ→ಆ→ಇ→ಈ
ಎ)→2→3→4→1
ಬಿ)→2→3→1→4
ಸಿ)→1→2→3→4
ಡಿ)→2→1→3→4
717) ಮಾನವನ ದೇಹದಲ್ಲಿನ ಅವುಗಳ ಸರಾಸರಿ ಶೇಕಡಾವಾರು ಪ್ರಮಾಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಅವರೋಹಣ ಕ್ರಮವಾಗಿದೆ?
ಎ)→ಆಮ್ಲಜನಕ, ಕಾರ್ಬನ್, ಹೈಡ್ರೋಜನ್, ಸಾರಜನಕ, ಕ್ಯಾಲ್ಸಿಯಂ
ಬಿ)→ಕಾರ್ಬನ್, ಆಮ್ಲಜನಕ, ಹೈಡ್ರೋಜನ್, ಕ್ಯಾಲ್ಸಿಯಂ, ಸಾರಜನಕ
ಸಿ)→ಕಾರ್ಬನ್, ಆಮ್ಲಜನಕ, ಕ್ಯಾಲ್ಸಿಯಂ, ಹೈಡ್ರೋಜನ್, ಸಾರಜನಕ
ಡಿ)→ಆಮ್ಲಜನಕ,ಕಾರ್ಬನ್, ಕ್ಯಾಲ್ಸಿಯಂ, ಹೈಡ್ರೋಜನ್, ಸಾರಜನಕ
718) ಕೆಳಗಿನವುಗಳನ್ನು ಆಯಾ ರಾಸಾಯನಿಕ ಹೆಸರುಗಳೊಂದಿಗೆ ಹೊಂದಿಸಿ ಮತ್ತು ಸರಿಯಾದ ಸಂಕೇತ ಆಯ್ಕೆಮಾಡಿ:
ಸಾಮಾನ್ಯ ಹೆಸರುಗಳು→→ರಾಸಾಯನಿಕ ಸೂತ್ರಗಳು
1. ವೈಟ್ ವಿಟ್ರಿಯಾಲ್→-→ಎ. FeSo4.7H2O
2. ಗ್ರೀನ್ ವಿಟ್ರಿಯಾಲ್→-→ಬಿ. CuSo4.5H2O
3. ರೆಡ್ ವಿಟ್ರಿಯೊಲ್→-→ಸಿ. ZnSo4.7H2O
4. ಬ್ಲೂ ವಿಟ್ರಿಯೊಲ್→-→ಡಿ. K3Fe (CN)6
→ಎ→ಬಿ→ಸಿ→ಡಿ
ಎ)→1→2 →3→4
ಬಿ)→3→4→1→2
ಸಿ)→2→4→1→3
ಡಿ)→3→2→4→1
719) ನ್ಯೂಟ್ರಾನ್‌ಗಳು ಮತ್ತು ಪ್ರೋಟಾನ್‌ಗಳ ಸಂಖ್ಯೆಯಲ್ಲಿ ಒಂದೇ ವ್ಯತ್ಯಾಸವನ್ನು ಹೊಂದಿರುವ ವಿಭಿನ್ನ ಅಂಶಗಳ ಪರಮಾಣುಗಳನ್ನು ಹೀಗೆನ್ನಲಾಗುತ್ತದೆ
ಎ) ಐಸೊಟೋನ್‌ಗಳು
ಬಿ) ಐಸೋಹೈಟ್‌ಗಳು
ಸಿ) ಐಸೋಡಯಾಫಿರ್‌ಗಳು
ಡಿ) ಐಸೊಬಾರ್‌ಗಳು
720) 14. ಈ ಕೆಳಗಿನ ವಸ್ತುಗಳನ್ನು ಅವು ಹೊಂದಿರುವ ಆಯಾ ಆಮ್ಲದೊಂದಿಗೆ ಹೊಂದಿಸಿ ಮತ್ತು ಸರಿಯಾದ ಸಂಕೇತ ಆಯ್ಕೆಮಾಡಿ:
ವಸ್ತುಗಳು→ ಆಮ್ಲ
1. ದ್ರಾಕ್ಷಿ →ಎ. ಬೋರಿಕ್ ಆಮ್ಲ
2. ನೇತ್ರಮಾರ್ಜಕ→ಬಿ. ಲ್ಯಾಕ್ಟಿಕ್ ಆಮ್ಲ
3. ಹುಳಿ ಹಾಲು →ಸಿ. ಟಾರ್ಟರಿಕ್ ಆಮ್ಲ
4. ರಾನ್ಸಿಡ್ ಬೆಣ್ಣೆ →ಡಿ. ಅಸಿಟಿಕ್ ಆಮ್ಲ
5. ವಿನೆಗರ್→ಇ. ಬ್ಯುಟರಿಕ್ ಆಮ್ಲ
→ಎ→ಬಿ→ಸಿ→ಡಿ→ಇ
ಎ)→4→3→5→1→2
ಬಿ)→4→3→1→2→5
ಸಿ)→2→3→1→5→4
ಡಿ)→2→3→4→5→1
721) ವಜ್ರಕ್ಕೆ ಸಂಬಂಧಿಸಿದ ಯಾವ ಹೇಳಿಕೆ ಸುಳ್ಳು?
ಎ) ವಜ್ರದ ಸ್ಫಟಿಕ ದೈತ್ಯ ಅಣುವಿನ ಉದಾಹರಣೆ ಆಗಿದೆ
ಬಿ) ಇದು ವಿದ್ಯುತ್‌ಶಕ್ತಿಯ ಉತ್ತಮ ವಾಹಕವಾಗಿದೆ
ಸಿ) ಇದು ಹೆಚ್ಚಿನ ವಕ್ರೀಕಾರಕ ಸೂಚಿಯನ್ನು ಹೊಂದಿದೆ
ಜ) ಇದು ಬೆಳಕು ಮತ್ತು ಎಕ್ಸರೇಗಳು ಹಾದುಹೋಗಲು ಅನುವು ಮಾಡಿಕೊಡುತ್ತದೆ
722) ಈ ಕೆಳಗಿನ ಯಾವುದನ್ನು ‘ಪೈರೋಮೀಟರ್’ ಎಂದು ಕರೆಯಲಾಗುತ್ತದೆ?
ಎ) ಥರ್ಮೋ-ಎಲೆಕ್ಟ್ರಿಕ್ ಥರ್ಮಾಮೀಟರ್
ಬಿ) ವಿಕಿರಣ ಥರ್ಮಾಮೀಟರ್
ಸಿ) ಗ್ಯಾಸ್ ಥರ್ಮಾಮೀಟರ್
ಡಿ) ದ್ರವ ಥರ್ಮಾಮೀಟರ್
723) ದೊಡ್ಡ ಕಟ್ಟಡಗಳಲ್ಲಿ ಬಳಸಲಾಗುವ ಕೇಂದ್ರ ತಾಪನ ವ್ಯವಸ್ಥೆಯಲ್ಲಿ ಶಾಖ ಪ್ರಸರಣದ ಕೆಳಗಿನ ವಿಧಾನಗಳಲ್ಲಿ ಯಾವುದು ಕೆಲಸ ಮಾಡುತ್ತದೆ?
ಎ) ವಹನ →ಬಿ) ಸಂವಹನ
ಸಿ) ವಿಕಿರಣ →ಡಿ) ಪ್ರಸರಣದ ಎಲ್ಲಾ ಮೂರು ವಿಧಾನಗಳು
724) ಈ ಕೆಳಗಿನವುಗಳಲ್ಲಿ ಯಾವುದು ಹೆಚ್ಚಿನ ನಿರ್ದಿಷ್ಟ ಶಾಖ ಸಾಮರ್ಥ್ಯವನ್ನು ಹೊಂದಿದೆ?
ಎ) ಮಂಜುಗಡ್ಡೆ →ಬಿ) ಪ್ಯಾರಾಫಿನ್
ಸಿ) ನೀರು →ಡಿ) ಗ್ಲಿಸರಿನ್
725) ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಲು ಈ ಕೆಳಗಿನ ಯಾವ ಉಪಕರಣವನ್ನು ಕಂದಕದಲ್ಲಿ ಬಳಸಲಾಗುತ್ತದೆ?
ಎ) ಸರಳ ಪೆರಿಸ್ಕೋಪ್ →ಬಿ) ವಿವಿಧ ಚಿತ್ರದರ್ಶಕ
ಸಿ) ಸ್ಪೆಕ್ಟ್ರೋಮೀಟರ್ →ಡಿ) ಕ್ಲಿನೋಸ್ಟಾಟ್
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.