ಗೂಗಲ್ ಪಿಎಚ್‍ಡಿ ಫೆಲೋಶಿಪ್ ಇಂಡಿಯಾ ಪ್ರೋಗ್ರಾಂ 2022

ವಿವರ: ಗೂಗಲ್ ಪಿಎಚ್‍ಡಿ ಫೆಲೋಶಿಪ್ ಇಂಡಿಯಾ ಪ್ರೋಗ್ರಾಂ 2022, ತಂತ್ರಜ್ಞಾನ ವಿಷಯದಲ್ಲಿ ಪಿಎಚ್‌ಡಿ ಮಾಡಲು ಬಯಸುವ ಅಭ್ಯರ್ಥಿಗಳನ್ನು ಬೆಂಬಿಸುವ ಸಲುವಾಗಿ ಗೂಗಲ್ ಈ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.

ಅರ್ಹತೆ: ಭಾರತೀಯ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದು ಪಿಎಚ್‍ಡಿ ಕಾರ್ಯಕ್ರಮಕ್ಕೆ ದಾಖಲಾದ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಅಭ್ಯರ್ಥಿಗಳು ಭಾರತದಲ್ಲಿ ನೋಂದಾಯಿತ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ವೃತ್ತಿಪರರಾಗಿರಬೇಕು.

ಆರ್ಥಿಕ ನೆರವು: ₹38.23 ಲಕ್ಷ(50K ಅಮೆರಿಕನ್ ಡಾಲರ್)ದವರೆಗೆ ಮತ್ತು ಇತರ ಪ್ರಯೋಜನಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 18, 2022

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/OGL7

ಪ್ರೊ. ಜೈ ಕೃಷ್ಣ ಅಂಡ್ ಪ್ರೊ. ಎಸ್‍ಎನ್ ಮಿತ್ರಾ ಮೆಮೋರಿಯಲ್ ಅವಾರ್ಡ್ಸ್ 2022

ವಿವರ: ಪ್ರೊಫೆಸರ್ ಜೈ ಕೃಷ್ಣ ಅಂಡ್ ಪ್ರೊಫೆಸರ್ ಎಸ್‌ಎನ್ ಮಿತ್ರಾ ಮೆಮೋರಿಯಲ್ ಅವಾರ್ಡ್ಸ್ 2022, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ (ಐಎನ್‍ಎಇ) ವತಿಯಿಂದ ಉನ್ನತ ಸಾಧನೆ ಮಾಡಿರುವ ಎಂಜಿನಿಯರ್ಸ್, ಎಂಜಿನಿಯರ್ ಸೈಂಟಿಸ್ಟ್ಸ್ ಮತ್ತು ಟೆಕ್ನಾಲಜಿಸ್ಟ್‌ಗಳಿಗೆ ನೀಡುವ ವಿದ್ಯಾರ್ಥಿವೇತನವಾಗಿದೆ.

ಅರ್ಹತೆ: ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉನ್ನತ ಮಟ್ಟದ ಕೊಡುಗೆಗಳನ್ನು ನೀಡಿರುವ ಮತ್ತು ಎಂಜಿನಿಯರಿಂಗ್ ಸಮುದಾಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿ ಗೌರವ ಪಡೆದಿರುವ ಎಂಜಿನಿಯರ್‌ಗಳು, ಎಂಜಿನಿಯರ್ ಸೈಂಟಿಸ್ಟ್ಸ್ಅಥವಾ ತಂತ್ರಜ್ಞರು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಪ್ರಶಸ್ತಿಯ ವರ್ಷದಲ್ಲಿ ಅಭ್ಯರ್ಥಿಗಳು ಐಎನ್‍ಎಇ ಆಡಳಿತ ಮಂಡಳಿಯ ಸದಸ್ಯರಾಗಿರಬಾರದು. ಭಾರತೀಯ ನಾಗರಿಕರಾಗಿರಬೇಕು.

ಆರ್ಥಿಕ ನೆರವು: ₹ 2 ಲಕ್ಷ ನಗದು ಮತ್ತು ಅರ್ಹತಾ ಪತ್ರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/PKA7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.