ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ನರ್ಸಿಂಗ್ ಸ್ಕಾಲರ್‌ಶಿಪ್

Last Updated 8 ಮೇ 2022, 15:39 IST
ಅಕ್ಷರ ಗಾತ್ರ

ನರ್ಸಿಂಗ್ ಸ್ಕಾಲರ್‌ಶಿಪ್, ಸಸಾಕಾವಾ ಇಂಡಿಯಾ ಲೆಪ್ರಸಿ ಫೌಂಡೇಶನ್ 2022-23

ವಿವರ: ನರ್ಸಿಂಗ್ ಸ್ಕಾಲರ್‌ಶಿಪ್, ಸಸಾಕಾವಾ ಇಂಡಿಯಾ ಲೆಪ್ರಸಿ ಫೌಂಡೇಶನ್ 2022-23, ಸೆಲ್ಫ್-ಸೆಟಲ್ಡ್ ಕುಷ್ಠರೋಗದ ಕಾಲೊನಿಗಳಲ್ಲಿ ವಾಸಿಸುವ ಉನ್ನತ ಅಧ್ಯಯನವನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗಾಗಿ ನೀಡುವ ವಿದ್ಯಾರ್ಥಿವೇತನವಾಗಿದೆ.

ಅರ್ಹತೆ: ಸೆಲ್ಫ್-ಸೆಟಲ್ಡ್ ಕುಷ್ಠರೋಗ ಕಾಲೊನಿಯಲ್ಲಿ ವಾಸಿಸುವ ಮತ್ತು ಬಿ.ಎಸ್‍ಸಿ ನರ್ಸಿಂಗ್ (ಬೇಸಿಕ್) ಮತ್ತು ಜಿಎನ್‍ಎಮ್ ಪದವಿಯನ್ನು ಮುಂದುವರಿಸಲು ಬಯಸುವ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳಿಗೆ ಮುಕ್ತವಾಗಿದೆ.

ಆರ್ಥಿಕ ನೆರವು: ಬದಲಾಗಬಹುದಾದ ಬಹುಮಾನಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್‌ 5, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/FNS7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT