ಆಳ-ಅಗಲ|ಅದಾನಿ ಸಮೂಹದಲ್ಲಿ LIC ಹೂಡಿಕೆ: ದಿ ವಾಷಿಂಗ್ಟನ್ ಪೋಸ್ಟ್ ವರದಿಯಲ್ಲೇನಿದೆ?
LIC Investment Controversy: ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ವಿವಿಧ ಕಂಪನಿಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಐಸಿಯ ಹಣವನ್ನು ಹೂಡುವಂತೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಕಷ್ಟಕಾಲದಲ್ಲಿ ಅವರಿಗೆ ನೆರವಾಗಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.Last Updated 26 ಅಕ್ಟೋಬರ್ 2025, 23:30 IST