ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಅಭಿಮತ

ADVERTISEMENT

ಚುರುಮುರಿ: ಸರ್ಕಾರದ ಕೆಲಸ...

Bureaucracy Issues: ಜಿಬಿಎ ಅಧಿಕಾರಿಯೊಬ್ಬರ ಮಾತುಗಳಲ್ಲಿ ಸರ್ಕಾರದ ಕೆಲಸದ ನಿಧಾನಗತಿ, ಕಚೇರಿಗಳ ಅಸಮರ್ಪಕ ವ್ಯವಸ್ಥೆ, ಹಾಗೂ ಲಾಲ್‌ಬಾಗ್ ಯೋಜನೆಗಳ ಖರ್ಚಿನ ರಾಜಕೀಯ ವ್ಯಂಗ್ಯವನ್ನು ಚಿತ್ರಿಸುವ ಚುರುಮುರಿ ಸಂಭಾಷಣೆ.
Last Updated 16 ಅಕ್ಟೋಬರ್ 2025, 1:23 IST
ಚುರುಮುರಿ: ಸರ್ಕಾರದ ಕೆಲಸ...

ಸಂಪಾದಕೀಯ | ತ್ಯಾಜ್ಯ ವಿಲೇವಾರಿಯಲ್ಲಿ ಅಸಡ್ಡೆ; ನಗರದ ಆರೋಗ್ಯಕ್ಕೆ ಅಪಾಯಕಾರಿ

ಬೆಂಗಳೂರು ಮಹಾನಗರದಲ್ಲಿ, ಅಪಾಯಕಾರಿ ತ್ಯಾಜ್ಯಗಳ ಅಸಮರ್ಪಕ ವಿಂಗಡಣೆ ಕಸ ಸಂಗ್ರಹಕಾರರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿದೆ.
Last Updated 16 ಅಕ್ಟೋಬರ್ 2025, 1:05 IST
ಸಂಪಾದಕೀಯ | ತ್ಯಾಜ್ಯ ವಿಲೇವಾರಿಯಲ್ಲಿ ಅಸಡ್ಡೆ; ನಗರದ ಆರೋಗ್ಯಕ್ಕೆ ಅಪಾಯಕಾರಿ

ವಿಶ್ಲೇಷಣೆ | ಎಸ್‌ಐಆರ್‌: ಲೋಪಗಳ ಕೂಪ

Election Irregularities: ಬಿಹಾರದ ಮತದಾರರ ಪಟ್ಟಿಯ ವಿಶ್ಲೇಷಣೆಯು ಎಸ್‌ಐಆರ್‌ನಲ್ಲಿ ಕಂಡುಬಂದ ಲೋಪಗಳು, ಮತದಾರರ ಹೊರತಾಕಿಕೆ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಅನ್ಯಾಯಕರ ಪ್ರಾತಿನಿಧ್ಯ, ಮತ್ತು ಆಯೋಗದ ಪಾರದರ್ಶಕತೆ ಕೊರತೆಯನ್ನು ಬಹಿರಂಗಪಡಿಸುತ್ತದೆ.
Last Updated 16 ಅಕ್ಟೋಬರ್ 2025, 0:56 IST
ವಿಶ್ಲೇಷಣೆ | ಎಸ್‌ಐಆರ್‌: ಲೋಪಗಳ ಕೂಪ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

Public Voice: ಮಹಾಲೇಖಪಾಲರ ಕಚೇರಿಯಲ್ಲಿ ಕನ್ನಡದ ನಿರ್ಲಕ್ಷ್ಯ, ಮೊಬೈಲ್ ಮೋಹದಿಂದ ಆತ್ಮಹತ್ಯೆ, ದ್ವಂದ್ವ ಕ್ರೀಡಾನೀತಿ, ಪೋಷಕರ ಜವಾಬ್ದಾರಿ, ರಾಜಕೀಯ ಶಿಕ್ಷಣ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕುರಿತು ಓದುಗರ ಅಭಿಪ್ರಾಯಗಳು.
Last Updated 16 ಅಕ್ಟೋಬರ್ 2025, 0:55 IST
 ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

ನುಡಿ ಬೆಳಗು | ಕ್ರಿಸ್ತರು ಹೇಳಿದ ಕೆಡುಕಿನ ಸ್ವರೂಪ 

Moral Story: ಭಗವಾನ್ ಕ್ರಿಸ್ತರು ಪಾಪದ ಅರ್ಥವನ್ನು ಜನರಿಗೆ ಬೋಧಿಸುವ ಕಥೆ; ಮನುಷ್ಯನ ಕೆಡುಕು ಅಂತರಂಗದಲ್ಲಿದೆ, ದಯೆ ಮತ್ತು ಕಾರುಣ್ಯದಿಂದ ಮಾತ್ರ ಸ್ವರ್ಗದ ಮಾರ್ಗ ಸಿಗುತ್ತದೆ ಎಂಬ ನುಡಿ ಬೆಳಗು.
Last Updated 15 ಅಕ್ಟೋಬರ್ 2025, 23:30 IST
ನುಡಿ ಬೆಳಗು | ಕ್ರಿಸ್ತರು ಹೇಳಿದ ಕೆಡುಕಿನ ಸ್ವರೂಪ 

ಸುಭಾಷಿತ: ಗೌತಮ ಬುದ್ಧ

ಸುಭಾಷಿತ: ಗೌತಮ ಬುದ್ಧ
Last Updated 15 ಅಕ್ಟೋಬರ್ 2025, 23:23 IST
ಸುಭಾಷಿತ: ಗೌತಮ ಬುದ್ಧ

25 ವರ್ಷಗಳ ಹಿಂದೆ: ರಾಯಚೂರು ವಿದ್ಯುತ್‌ 7ನೇ ಘಟಕಕ್ಕೆ ಒಪ್ಪಂದ

Karnataka Power Agreement: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಏಳನೇ ಘಟಕದ ವಿಸ್ತರಣೆಗೆ ಕೆಪಿಸಿಎಲ್, ಐಡಿಎಫ್‌ಸಿ, ಕೆಪಿಟಿಸಿಎಲ್ ಮತ್ತು ಆಂಧ್ರ ಬ್ಯಾಂಕ್ ನಡುವೆ ಒಪ್ಪಂದ ಸಹಿ; ಬಳ್ಳಾರಿಯಲ್ಲಿ ಮಳೆಯಿಂದ ಮೂವರ ಸಾವು.
Last Updated 15 ಅಕ್ಟೋಬರ್ 2025, 23:03 IST
25 ವರ್ಷಗಳ ಹಿಂದೆ: ರಾಯಚೂರು ವಿದ್ಯುತ್‌ 7ನೇ ಘಟಕಕ್ಕೆ ಒಪ್ಪಂದ
ADVERTISEMENT

ಸಂಗತ | ಸ್ತ್ರೀ ಶೋಷಣೆ: ಇದು ಮುಗಿಯದ ಕಥೆಯೆ?

ಲಿಂಗಸಮಾನತೆಯ ಜಾಗೃತಿ ಪ್ರಯತ್ನಗಳ ನಡುವೆಯೂ ಹೆಣ್ಣಿನ ಶೋಷಣೆ ಮುಂದುವರಿದಿದೆ ಹಾಗೂ ಆ ಶೋಷಣೆ ಸಾರ್ವಜನಿಕ ಪ್ರದರ್ಶನದ ರೂಪ ತಳೆದಿದೆ.
Last Updated 15 ಅಕ್ಟೋಬರ್ 2025, 21:50 IST
ಸಂಗತ | ಸ್ತ್ರೀ ಶೋಷಣೆ: ಇದು ಮುಗಿಯದ ಕಥೆಯೆ?

75 ವರ್ಷಗಳ ಹಿಂದೆ: ಹುಟ್ಟಿಸಿದ ದೇವರು ಹುಲ್ಲು ಮೇಯಿಸುವಾಗ...

Rajasthan Drought: ಜಯಸಾಲ್ಮರ್ ಜಿಲ್ಲೆಯ ಮರುಭೂಮಿಯಲ್ಲಿ ಮಿಡತೆ ಹಾವಳಿಯಿಂದ ಧಾನ್ಯ ನಾಶವಾಗಿ, ಜನರು ‘ಭೂರತ್’ ಎಂಬ ಮುಳ್ಳು ಹುಲ್ಲನ್ನು ಆಹಾರವಾಗಿ ಬಳಸಿದ ಘಟನೆ; ‘ಭೂರತಿಯಾ’ ಅಡ್ಡಹೆಸರಿನ ಮೂಲ.
Last Updated 15 ಅಕ್ಟೋಬರ್ 2025, 21:36 IST
75 ವರ್ಷಗಳ ಹಿಂದೆ: ಹುಟ್ಟಿಸಿದ ದೇವರು ಹುಲ್ಲು ಮೇಯಿಸುವಾಗ...

75 ವರ್ಷಗಳ ಹಿಂದೆ: ರಾಷ್ಟ್ರಪಿತನಿಗೆ ರಾಷ್ಟ್ರಾಧ್ಯಕ್ಷರ ಕಣ್ಣೀರು ಕಾಣಿಕೆ

Gandhi Ashram Visit: ಗಾಂಧೀಜಿ ವಾಸಿಸುತ್ತಿದ್ದ ಸಾಬರಮತಿ ಆಶ್ರಮದಲ್ಲಿನ ಕೊಠಡಿಗೆ ಭೇಟಿ ಇತ್ತಾಗ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಕಂಬಿನಿದುಂಬಿ ಕೆಲವೊತ್ತು ಅತ್ತರು. ಪ್ರಾರ್ಥನೆಯ ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿದರು.
Last Updated 15 ಅಕ್ಟೋಬರ್ 2025, 4:16 IST
75 ವರ್ಷಗಳ ಹಿಂದೆ: ರಾಷ್ಟ್ರಪಿತನಿಗೆ ರಾಷ್ಟ್ರಾಧ್ಯಕ್ಷರ ಕಣ್ಣೀರು ಕಾಣಿಕೆ
ADVERTISEMENT
ADVERTISEMENT
ADVERTISEMENT