ಶನಿವಾರ, ಮೇ 30, 2020
27 °C
ದಿನಾಂಕ ವಿಸ್ತರಣೆ

SDA: ಅರ್ಜಿ ಸಲ್ಲಿಸಲು ಏಪ್ರಿಲ್‌ 30 ಕೊನೆ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನವನ್ನು ಕರ್ನಾಟಕ ಲೋಕಸೇವಾ ಆಯೋಗ ಏ. 30ರವರೆಗೆ ವಿಸ್ತರಿಸಿದೆ.

ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಏ. 9  ಮತ್ತು ಶುಲ್ಕ ಪಾವತಿಸಲು ಏ. 13 ಕೊನೆಯ ದಿನ ಎಂದು ಈ ಹಿಂದೆ ಕೆಪಿಎಸ್‌ಸಿ ಪ್ರಕಟಿಸಿತ್ತು. ಇದೀಗ ಶುಲ್ಕ ಪಾವತಿಸುವ ಕೊನೆ ದಿನವನ್ನು ಮೇ 2ರವರೆಗೆ ವಿಸ್ತರಿಸಲಾಗಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ಸರ್ಕಾರದ ಮುನ್ನೆಚ್ಚರಿಕೆ ಆದೇಶಗಳ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

*ಅಧಿಸೂಚನೆ ಲಿಂಕ್‌: http://www.kpsc.kar.nic.in/SDA%202019%20_RPC_%20UPDATD%20-%20FINAL.pdf

* ಕೆಪಿಎಸ್‌ಸಿ ವೆಬ್‌ಸೈಟ್‌: http://www.kpsc.kar.nic.in

ಇದನ್ನೂ ಓದಿ:  KPSC | ಮೂಲ ವೇತನ ₹21,400: 1279 SDA ಹುದ್ದೆಗಳಿಗೆ ಅರ್ಜಿ, PUC ವಿದ್ಯಾರ್ಹತೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು