ಒಟ್ಟು ಮತದಾರರು: 1,85,872, ಪುರುಷರು:95,205, ಮಹಿಳೆಯರು:90,663, ಲೈಂಗಿಕ ಅಲ್ಪಸಂಖ್ಯಾತರು:4, 2018ರ ವಿಜೇತರು: ಬಿ.ಸಿ.ಪಾಟೀಲ (ಕಾಂಗ್ರೆಸ್). 2023 ಅಭ್ಯರ್ಥಿಗಳು: ಯು.ಬಿ.ಬಣಕಾರ (ಕಾಂಗ್ರೆಸ್), ಜಯಾನಂದ ಜಾವಣ್ಣನವರ (ಜೆಡಿಎಸ್), ಬಿ.ಸಿ.ಪಾಟೀಲ (ಬಿಜೆಪಿ), ರಾಜಶೇಖರ ದೂದಿಹಳ್ಳಿ (ಎಎಪಿ), ಕೊಡೆಪ್ಪ ಸಂಗಣ್ಣನವರ (ಕೆಆರ್ಎಸ್), ಹರೀಶ ಇಂಗಳಗೊಂದಿ (ಕೆಜೆಪಿ), ರವಿ ಓಲೇಕಾರ (ಪಕ್ಷೇತರ).