ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

LS Polls: 5ನೇ ಹಂತದ ಮತದಾನ ಮುಕ್ತಾಯ; ಹಕ್ಕು ಚಲಾಯಿಸಿದ 49 ಕ್ಷೇತ್ರಗಳ ನಾಗರಿಕರು

Published : 20 ಮೇ 2024, 14:21 IST
Last Updated : 20 ಮೇ 2024, 14:21 IST
ಫಾಲೋ ಮಾಡಿ
Comments
ವಿವಿಧ ರಾಜ್ಯಗಳ ಜನರು ಮತದಾನ ಮಾಡಿ ಸಂಭ್ರಮಿಸಿದರು

ವಿವಿಧ ರಾಜ್ಯಗಳ ಜನರು ಮತದಾನ ಮಾಡಿ ಸಂಭ್ರಮಿಸಿದರು

ADVERTISEMENT
ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಿ ಬೆರಳಿನ ಮೇಲೆ ಶಾಯಿ ಕಂಡು ಖುಷಿಪಟ್ಟರು

ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಿ ಬೆರಳಿನ ಮೇಲೆ ಶಾಯಿ ಕಂಡು ಖುಷಿಪಟ್ಟರು

ವಯೋವೃದ್ಧರು ಕೂಡ ಹಕ್ಕು ಚಲಾಯಿಸಿ ಸಂಭ್ರಮಿಸಿದರು

ವಯೋವೃದ್ಧರು ಕೂಡ ಹಕ್ಕು ಚಲಾಯಿಸಿ ಸಂಭ್ರಮಿಸಿದರು

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಾಗರಿಕರು

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಾಗರಿಕರು

ಮತದಾನ ಮಾಡಲು ಅಣಿಯಾದ ಮಹಿಳೆಯರು

ಮತದಾನ ಮಾಡಲು ಅಣಿಯಾದ ಮಹಿಳೆಯರು

ಲಡಾಖ್‌ನಲ್ಲಿ ಅಜ್ಜಿಯೊಬ್ಬರು ಮತದಾನ ಮಾಡಿ ಖುಷಿಪಟ್ಟಿದ್ದು ಹೀಗೆ

ಲಡಾಖ್‌ನಲ್ಲಿ ಅಜ್ಜಿಯೊಬ್ಬರು ಮತದಾನ ಮಾಡಿ ಖುಷಿಪಟ್ಟಿದ್ದು ಹೀಗೆ

ಹಕ್ಕು ಚಲಾಯಿಸಿದ ವೃದ್ಧರು

ಹಕ್ಕು ಚಲಾಯಿಸಿದ ವೃದ್ಧರು

ಮತದಾನಕ್ಕೆ ಬಂದ ಮಹಿಳೆಯೊಬ್ಬರ ಕೈಗೆ ಶಾಯಿ ಬಳಿಯುತ್ತಿರುವ ದೃಶ್ಯ

ಮತದಾನಕ್ಕೆ ಬಂದ ಮಹಿಳೆಯೊಬ್ಬರ ಕೈಗೆ ಶಾಯಿ ಬಳಿಯುತ್ತಿರುವ ದೃಶ್ಯ

ಮತದಾರರ ಕಾವಲಿಗೆ ನಿಂತ ಸಿಬ್ಬಂದಿ

ಮತದಾರರ ಕಾವಲಿಗೆ ನಿಂತ ಸಿಬ್ಬಂದಿ

ಮತಚಲಾಯಿಸಿದ ಬಾಲಿವುಡ್‌ ನಟ ರಾಜ್‌ಕುಮಾರ್‌ ರಾವ್‌

ಮತಚಲಾಯಿಸಿದ ಬಾಲಿವುಡ್‌ ನಟ ರಾಜ್‌ಕುಮಾರ್‌ ರಾವ್‌

ಹಕ್ಕು ಚಲಾಯಿಸಿದ ಅಂಗವಿಕಲರು, ವೃದ್ದರು

ಹಕ್ಕು ಚಲಾಯಿಸಿದ ಅಂಗವಿಕಲರು, ವೃದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT