ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Voting day

ADVERTISEMENT

ಪಾಕ್‌ ಸಾರ್ವತ್ರಿಕ ಚುನಾವಣೆ: ಮತದಾನ ಆರಂಭ, ಮೊಬೈಲ್‌ ಸೇವೆ ಸ್ಥಗಿತ

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ದೇಶದಾದ್ಯಂತ ತಾತ್ಕಾಲಿಕವಾಗಿ ಮೊಬೈಲ್‌ ಸೇವೆಯನ್ನು ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ.
Last Updated 8 ಫೆಬ್ರುವರಿ 2024, 3:31 IST
ಪಾಕ್‌ ಸಾರ್ವತ್ರಿಕ ಚುನಾವಣೆ: ಮತದಾನ ಆರಂಭ, ಮೊಬೈಲ್‌ ಸೇವೆ ಸ್ಥಗಿತ

ಮೈಸೂರು | ಇವಿಎಂನಲ್ಲಿ ತಾಂತ್ರಿಕ ತೊಂದರೆ; ಪರಿಶೀಲನೆ

ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪದ ಚಕ್ಕೂರು ಗ್ರಾಮದ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರದ‌ಲ್ಲಿ (ಇವಿಎಂ) ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ.
Last Updated 10 ಮೇ 2023, 1:21 IST
ಮೈಸೂರು | ಇವಿಎಂನಲ್ಲಿ ತಾಂತ್ರಿಕ ತೊಂದರೆ; ಪರಿಶೀಲನೆ

ಕೂಡ್ಲಿಗಿ ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ; ಶಾಲಾ ಮಕ್ಕಳಿಂದ ಅರಿವು

ಮತ ಹಾಕಿ ಪ್ರಜಾಪ್ರಭುತ್ವ ಉಳಿಸಿ
Last Updated 24 ಫೆಬ್ರುವರಿ 2023, 11:51 IST
ಕೂಡ್ಲಿಗಿ ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ; ಶಾಲಾ ಮಕ್ಕಳಿಂದ ಅರಿವು

ಮತದಾನ ಹಕ್ಕೇ, ಜವಾಬ್ದಾರಿಯೇ?

ದೇಶದಲ್ಲಿ ವಿಚಾರಕ್ರಾಂತಿಗೆ ಮರು ಆಹ್ವಾನ ನೀಡುವ ಕಾಲ ಸನ್ನಿಹಿತವಾಗಿದೆ
Last Updated 15 ಫೆಬ್ರುವರಿ 2023, 7:05 IST
ಮತದಾನ ಹಕ್ಕೇ, ಜವಾಬ್ದಾರಿಯೇ?

Gujarat Polls: ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಪ್ರಧಾನಿ ಮನವಿ

ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ.
Last Updated 5 ಡಿಸೆಂಬರ್ 2022, 4:23 IST
Gujarat Polls: ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಪ್ರಧಾನಿ ಮನವಿ

ಮಣಿಪುರ ವಿಧಾನಸಭೆ: ಮತದಾನ ಇಂದು

ಮೊದಲ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಮತದಾನ
Last Updated 27 ಫೆಬ್ರುವರಿ 2022, 20:00 IST
ಮಣಿಪುರ ವಿಧಾನಸಭೆ: ಮತದಾನ ಇಂದು

ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು: ನ್ಯಾಯಾಧೀಶ ಆರ್.ಬಿ. ಗಿರೀಶ್

ಪ್ರತಿಯೊಬ್ಬ ನಾಗರಿಕರು ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಬಿ. ಗಿರೀಶ್ ಹೇಳಿದರು.
Last Updated 28 ಜನವರಿ 2021, 2:28 IST
ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು: ನ್ಯಾಯಾಧೀಶ ಆರ್.ಬಿ. ಗಿರೀಶ್
ADVERTISEMENT

ಶಾಂತಿಯುತ ಮತದಾನ: ಇನ್ನು ಸೋಲು–ಗೆಲುವಿನ ಲೆಕ್ಕ

ಶಿವಮೊಗ್ಗ ಗರಿಷ್ಠ– ಗುಲಬರ್ಗಾ ಕನಿಷ್ಠ l ಫಲಿತಾಂಶಕ್ಕೆ ತಿಂಗಳು ಕಾಯಬೇಕು
Last Updated 23 ಏಪ್ರಿಲ್ 2019, 19:55 IST
ಶಾಂತಿಯುತ ಮತದಾನ: ಇನ್ನು ಸೋಲು–ಗೆಲುವಿನ ಲೆಕ್ಕ

ಮತ್ತೆ ಒಂದು ಚುನಾವಣೆ ಬಂತು ಹೋಯ್ತು

ಒಂದಡಿ ಮುಂದಿಡಲು ಪರದಾಡುತ್ತಿದ್ದ ಹಿರಿಯ ನಾಗರಿಕರು, ಅಂಗವಿಕಲರು, ಆಸ್ಪತ್ರೆಯಿಂದ ಎದ್ದು ಬಂದ ರೋಗಿಗಳು ವೈಯಕ್ತಿಕ ಸಂಕಷ್ಟಗಳನ್ನು ಬದಿಗಿಟ್ಟು ಪ್ರಜಾತಂತ್ರದ ದೊಡ್ಡ ಹಬ್ಬದಲ್ಲಿ ಭಾಗಿಯಾದರು.
Last Updated 18 ಏಪ್ರಿಲ್ 2019, 19:50 IST
ಮತ್ತೆ ಒಂದು ಚುನಾವಣೆ ಬಂತು ಹೋಯ್ತು
ADVERTISEMENT
ADVERTISEMENT
ADVERTISEMENT