ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ನಗರದಲ್ಲಿ ಮತದಾನ; ನಿಮ್ಮ ಹಕ್ಕನ್ನು ಚಲಾಯಿಸಿ ಎಂದ ನಟ ಗಣೇಶ್

Published 26 ಏಪ್ರಿಲ್ 2024, 5:55 IST
Last Updated 26 ಏಪ್ರಿಲ್ 2024, 5:55 IST
ಅಕ್ಷರ ಗಾತ್ರ

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮತ ಚಲಾಯಿಸಲು ಜನರು ಮತಗಟ್ಟೆಗೆ ಬರುತ್ತಿದ್ದಾರೆ. ನಟ ಗಣೇಶ್ ಕೂಡ ಮತ ಚಲಾಯಿಸಿದ್ದಾರೆ. ನನ್ನ ಹಕ್ಕನ್ನು ಚಲಾಯಿಸಲು ಅರ್ಧ ಗಂಟೆ ಅಲ್ಲ ಒಂದು ಗಂಟೆಯಾದರೂ ಕಾದು ಹಾಕುತ್ತೇನೆ ಎಂದು ಹೇಳಿದರು. ಯಾರು ನಿಮಗೆ ಹಿತ ಅವರಿಗೆ ಮತ ಹಾಕಿ ಹಾಗೂ ಯುವಕರಿಗೆ ಒಂದು ಮನವಿ ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಮನವಿ ಕೂಡ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT