IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ
IND vs AUS ODI: ಕ್ರಿಕೆಟ್ ಜೀವನದ ಸಂಧ್ಯಾಕಾಲದಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪಾಲಿಗೆ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಇಲ್ಲಿ ಆರಂಭವಾಗಲಿರುವ ಏಕದಿನ ಸರಣಿ ಮಹತ್ವದ್ದು. Last Updated 18 ಅಕ್ಟೋಬರ್ 2025, 23:30 IST