ವಾಟ್ಸ್ಆ್ಯಪ್ ಚಾಟ್ ಪರಿಶೀಲನೆ
‘ನೀನು ಏನೇ ಕೋಪ ಮಾಡಿಕೊಂಡರೂ ನೀನು ನಮ್ಮ ಹುಡುಗೀನೇ. ನನ್ನ ಜೀವ ಇರೋವರೆಗೂ ನಾನು ನಿನ್ನ ಕೈ ಬಿಡಲ್ಲ... ಕೈ ಬಿಡಲ್ಲ... ಪರಿಸ್ಥಿತಿ ಸ್ವಲ್ಪ ಕೆಟ್ಟಿದೆ. ನಾನು ಸ್ವಲ್ಪ ನಿಂಗೆ ಟೈಮ್ ಕೊಡೋಕೆ ಆಗ್ತಿಲ್ಲ. ಸ್ವಲ್ಪ ಎಲ್ಲ ಸರಿ ಹೋಗುತ್ತೆ. ಐ ಲವ್ ಯು.. ಮಿಸ್ ಯೂ..’ ಎಂದು ಮಡೆನೂರು ಮನು ಅವರು ವಾಟ್ಸ್‌ಆ್ಯಪ್‌ನಲ್ಲಿ ಸಹ ನಟಿಗೆ ಕಳುಹಿಸಿದ್ದರು ಎನ್ನಲಾದ ಸಂದೇಶವನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.