ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

Photos: ಪಾರದರ್ಶಕ ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ ದಢಕ್ ಬೆಡಗಿ ಜಾಹ್ನವಿ

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ತನ್ನ ಸ್ಟೈಲ್ ಹಾಗೂ ನೋಟದಿಂದ ಸಕತ್ ಮಿಂಚುತ್ತಿದ್ದಾರೆ. ಅಭಿಮಾನಿಗಳಿಂದ ಬಬ್ಲಿ ಗರ್ಲ್ ಎಂದು ಕರೆಯಿಸಿಕೊಳ್ಳುವ ಜಾಹ್ನವಿ ಎಲ್ಲ ಬಗೆಯ ಫ್ಯಾಶನ್‌ಗೂ ಸೈ.ಶನಿವಾರ ನವದೆಹಲಿಯಲ್ಲಿ ನಡೆದ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಫ್ ಸಮ್ಮಿಟ್‌ನಲ್ಲಿ ಜಾಹ್ನವಿ ಕಪೂರ್ ಭಾಗವಹಿಸಿದ್ದರು. ಈ ವೇಳೆ ಅವರು ಪಾರದರ್ಶಕ ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ್ದಾರೆ.ಸೀರೆಯಲ್ಲಿ ಕಂಗೊಳಿಸಿರುವ ಚೆಲುವೆ ಜಾಹ್ನವಿ, ಇದೀಗ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವೃತ್ತಿಯಲ್ಲಿ ತಾನು ಪ್ರಖರವಾಗಿ ಬೆಳೆಯಲಿದ್ದೇನೆ ಎಂದು ತೋರಿಸುತ್ತಿದ್ದಾರೆ.
Published : 4 ಡಿಸೆಂಬರ್ 2021, 14:31 IST
ಫಾಲೋ ಮಾಡಿ
Comments
ಅಭಿಮಾನಿಗಳಿಂದ ಬಬ್ಲಿ ಗರ್ಲ್ ಎಂದು ಕರೆಯಿಸಿಕೊಳ್ಳುವ ಜಾಹ್ನವಿ ಎಲ್ಲ ಬಗೆಯ ಫ್ಯಾಶನ್‌ಗೂ ಸೈ.
ಅಭಿಮಾನಿಗಳಿಂದ ಬಬ್ಲಿ ಗರ್ಲ್ ಎಂದು ಕರೆಯಿಸಿಕೊಳ್ಳುವ ಜಾಹ್ನವಿ ಎಲ್ಲ ಬಗೆಯ ಫ್ಯಾಶನ್‌ಗೂ ಸೈ.
ADVERTISEMENT
ಶನಿವಾರ ನವದೆಹಲಿಯಲ್ಲಿ ನಡೆದ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಫ್ ಸಮ್ಮಿಟ್‌ನಲ್ಲಿ ಜಾಹ್ನವಿ ಕಪೂರ್ ಭಾಗವಹಿಸಿದ್ದರು

ಈ ವೇಳೆ ಅವರು ಪಾರದರ್ಶಕ ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ್ದಾರೆ.

ಸೀರೆಯಲ್ಲಿ ಕಂಗೊಳಿಸಿರುವ ಚೆಲುವೆ ಜಾಹ್ನವಿ, ಇದೀಗ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವೃತ್ತಿಯಲ್ಲಿ ತಾನು ಪ್ರಖರವಾಗಿ ಬೆಳೆಯಲಿದ್ದೇನೆ ಎಂದು ತೋರಿಸುತ್ತಿದ್ದಾರೆ.

ಬಾಲಿವುಡ್‌ನ ಪ್ರಸಿದ್ಧ ದಂಪತಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಈಗ ಒಂದು ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.

2018ರಿಂದ ನಟಿ ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಧಡಕ್ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಜಾಹ್ನವಿ, ಮುಂಬೈನಲ್ಲಿ ನೆಲೆಸಿದ್ದು, ಸಹೋದರಿ ಖುಷಿ ಕಪೂರ್ ಜತೆಗೆ ಆಗಾಗ ಪ್ರವಾಸಕ್ಕೆ ಕೂಡ ತೆರಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT