ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಬಳಿಕ ವಿಕ್ಕಿ ಕೌಶಲ್‌ಗಾಗಿ ಸಿಹಿ ತಿನಿಸು ತಯಾರಿಸಿದ ಕತ್ರೀನಾ ಕೈಫ್!

Last Updated 17 ಡಿಸೆಂಬರ್ 2021, 10:09 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ತಾರಾ ದಂಪತಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಬಳಿಕ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.

ಮುಂಬೈನ ಮನೆಯಲ್ಲಿ ಕತ್ರೀನಾ, ಮೊದಲ ಬಾರಿಗೆ ಸಿಹಿತಿನಿಸು ತಯಾರಿಸಿದ್ದು, ಅದರ ಫೋಟೊವನ್ನು ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾನೇ ಮಾಡಿದ್ದು ಎಂಬ ಅಡಿಬರಹ ಜತೆಗೆ ಕತ್ರೀನಾ ಫೋಟೊ ಪೋಸ್ಟ್ ಮಾಡಿದ್ದಾರೆ.

ಪಂಜಾಬಿ ಸಂಪ್ರದಾಯದಂತೆ ಮದುವೆಯ ಬಳಿಕ ವಧು ತಯಾರಿಸುವ ಮೊದಲ ಸಿಹಿ ತಿನಿಸು ‘ಚೌಖಾ ಚಂದನಾ‘ ಎಂದು ಕರೆಯಲ್ಪಡುತ್ತದೆ. ಅದರಂತೆ ಕತ್ರೀನಾ ವಿಶೇಷವಾಗಿ ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಸಿಹಿತಿನಿಸು ಮಾಡಿದ್ದಾರೆ.

ಸಿಹಿತಿನಿಸಿನ ಫೋಟೊ ಪೋಸ್ಟ್
ಸಿಹಿತಿನಿಸಿನ ಫೋಟೊ ಪೋಸ್ಟ್

ರಾಜಸ್ಥಾನದಲ್ಲಿ ಮದುವೆ ಆದ ಬಳಿಕ ಕತ್ರೀನಾ–ವಿಕ್ಕಿ ಜೋಡಿ ಮುಂಬೈಗೆ ಮರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT