ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು

Published : 26 ಏಪ್ರಿಲ್ 2024, 8:45 IST
Last Updated : 26 ಏಪ್ರಿಲ್ 2024, 8:45 IST
ಫಾಲೋ ಮಾಡಿ
Comments
ಮತದಾನ ಮಾಡಿದ ನಟಿ ರಾಧಿಕ ಪಂಡಿತ್‌

ಮತದಾನ ಮಾಡಿದ ನಟಿ ರಾಧಿಕ ಪಂಡಿತ್‌

ADVERTISEMENT
ಮತ ಚಲಾಯಿಸಿದ ನಟ ಪ್ರಕಾಶ್‌ ರಾಜ್

ಮತ ಚಲಾಯಿಸಿದ ನಟ ಪ್ರಕಾಶ್‌ ರಾಜ್

ಮತದಾನ ಮಾಡಿದ ನಟಿ ರೀಷ್ಮಾ ನಾಣಯ್ಯ

ಮತದಾನ ಮಾಡಿದ ನಟಿ ರೀಷ್ಮಾ ನಾಣಯ್ಯ

ನಟ ರಕ್ಷಿತ್ ಶೆಟ್ಟಿ ಕುಕ್ಕಿಕಟ್ಟೆ ಶಾಲೆಯಲ್ಲಿ ಮತಚಲಾಯಿಸಿದರು.

ನಟ ರಕ್ಷಿತ್ ಶೆಟ್ಟಿ ಕುಕ್ಕಿಕಟ್ಟೆ ಶಾಲೆಯಲ್ಲಿ ಮತಚಲಾಯಿಸಿದರು.

ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ನಟ ಡಾಲಿ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಬಂದು ಹಕ್ಕು ಚಲಾಯಿಸಿದ ಧನಂಜಯ.

ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ನಟ ಡಾಲಿ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಬಂದು ಹಕ್ಕು ಚಲಾಯಿಸಿದ ಧನಂಜಯ.

ತಾಯಿಯೊಂದಿಗೆ ನಟ ಡಾಲಿ ಧನಂಜಯ್‌

ತಾಯಿಯೊಂದಿಗೆ ನಟ ಡಾಲಿ ಧನಂಜಯ್‌

ಬೆಂಗಳೂರಿನ ಜೆಪಿ ನಗರದ ಸೇಂಟ್ ಫಾಲ್ಸ್  ಪ್ರೌಢಶಾಲೆಯಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ತಮ್ಮ ಮತ ಚಲಾಯಿಸಿದರು.

ಬೆಂಗಳೂರಿನ ಜೆಪಿ ನಗರದ ಸೇಂಟ್ ಫಾಲ್ಸ್ ಪ್ರೌಢಶಾಲೆಯಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ತಮ್ಮ ಮತ ಚಲಾಯಿಸಿದರು.

ಬೆಂಗಳೂರಿನ ಆರ್.ಆರ್ ನಗರದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದ ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್

ಬೆಂಗಳೂರಿನ ಆರ್.ಆರ್ ನಗರದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದ ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್

ಮತ ಚಲಾಯಿಸಿದ ನಟಿ ಚೈತ್ರಾ ಆಚಾರ್‌

ಮತ ಚಲಾಯಿಸಿದ ನಟಿ ಚೈತ್ರಾ ಆಚಾರ್‌

ಮತ ಚಲಾಯಿಸಿದ ನಟಿ ಅಮೃತಾ ಅಯ್ಯಂಗಾರ್‌

ಮತ ಚಲಾಯಿಸಿದ ನಟಿ ಅಮೃತಾ ಅಯ್ಯಂಗಾರ್‌ 

ಮತ ಚಲಾಯಿಸಿದ ನಟಿ ಸಂಜನಾ ಆನಂದ್‌

ಮತ ಚಲಾಯಿಸಿದ ನಟಿ ಸಂಜನಾ ಆನಂದ್‌

ಸದಾಶಿವನಗರದ ಪೂರ್ಣ ಪ್ರಜ್ಞಾ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಟ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಸದಾಶಿವನಗರದ ಪೂರ್ಣ ಪ್ರಜ್ಞಾ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಟ ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ನಟಿ ಶ್ವೇತಾ ಚಂಗಪ್ಪ ಮತ ಚಲಾಯಿಸಿದರು

ನಟಿ ಶ್ವೇತಾ ಚಂಗಪ್ಪ ಮತ ಚಲಾಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT