ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ದೆಹಲಿ: ವಿಶ್ವ ಸುಂದರಿ ಸ್ಪರ್ಧೆಯ ಉದ್ಘಾಟನೆಯಲ್ಲಿ ಮಿಂಚಿದ ಸ್ಪರ್ಧಿಗಳು

Published : 21 ಫೆಬ್ರುವರಿ 2024, 3:15 IST
Last Updated : 21 ಫೆಬ್ರುವರಿ 2024, 3:15 IST
ಫಾಲೋ ಮಾಡಿ
Comments
ಫೆಮಿನಾ ಮಿಸ್ ಇಂಡಿಯಾ 2022 ವಿಜೇತೆ ಸಿನಿ ಶೆಟ್ಟಿ ಮಿಸ್ ವರ್ಲ್ಡ್ 2023 ಸ್ಪರ್ಧೆಯಲ್ಲಿ ಭಾರತವನ್ನು  ಪ್ರತಿನಿಧಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ಕಾಣಿಸಿಕೊಂಡಿದ್ದು ಹೀಗೆ

ಪಿಟಿಐ ಚಿತ್ರ

ADVERTISEMENT
ಜಗತ್ತಿನ ವಿವಿಧ ದೇಶಗಳಿಂದ ಒಟ್ಟು 120 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.ಸ್ಪರ್ಧಿಯೊಬ್ಬರು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು

ತಮ್ಮ ದೇಶವನ್ನು ಪ್ರತಿನಿಧಿಸಿ ವಿಶ್ವ ಸುಂದರಿ ಸ್ಪರ್ಧೆಗೆ ತಯಾರಾಗಿರುವ ಸ್ಪರ್ಧಿ

ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡರು

ವಿಶ್ವ ಸುಂದರಿ ಸ್ಪರ್ಧೆಯ ಉದ್ಘಾಟನೆಯ ಸಂದರ್ಭದಲ್ಲಿ ಜಪಾನ್‌ನ ಸ್ಪರ್ಧಿಯೊಬ್ಬರು ಪೋಸ್ ನೀಡಿದರು

ಶ್ರೀಲಂಕಾದ ಸ್ಪರ್ಧಿ ಕಾಣಿಸಿಕೊಂಡಿದ್ದು ಹೀಗೆ

ಶ್ರೀಲಂಕಾದ ಸ್ಪರ್ಧಿ ಕಾಣಿಸಿಕೊಂಡಿದ್ದು ಹೀಗೆ

ಪಿಟಿಐ ಚಿತ್ರ

ಚೀನಾದ ಕೆಕ್ಸಿನ್ ಕ್ಸು ಭಾರತೀಯರಂತೆ ಕೈ ಮುಗಿದು ಪೋಸ್‌ ನೀಡಿದರು

ನೇಪಾಳದ ಪ್ರಿಯಾಂಕ  ರಾಣಿ ಜೋಶಿ ಎನ್ನುವವರು ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕಿದ್ದು ಹೀಗೆ

ಸ್ವೀಡನ್‌ನ ಸ್ಟಿನಾ ನಾರ್ಡ್‌ಲ್ಯಾಂಡರ್ ವಿಭಿನ್ನ ಉಡುಪಿನಲ್ಲಿ ಕಾಣಿಸಿಕೊಂಡರು

ವಿಶ್ವ ಸುಂದರಿ ಸ್ಪರ್ಧೆಯ ಉದ್ಘಾಟನೆಯ ಸಂದರ್ಭದಲ್ಲಿ ಉಕ್ರೇನ್‌ನ ಸೋಫಿಯಾ ಶಾಮಿಯಾ ಪೋಸ್‌ ನೀಡಿದ್ದು ಹೀಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT