ಗುರುವಾರ , ಆಗಸ್ಟ್ 5, 2021
23 °C

‘ಫಾರ್‌ ರಿಜಿಷ್ಟ್ರೇಷನ್‌’ಗೆ ಎದೆಯಾಳದ ಹಾರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫಾರ್‌ ರಿಜಿಸ್ಟ್ರೇಷನ್‌ ಚಿತ್ರದ ಹಾಡುಗಳ ರೆಕಾರ್ಡಿಂಗ್‌ ಆರಂಭವಾಗಿದೆ. ಚಿತ್ರದ ಶೂಟಿಂಗ್‌ ಬಹುತೇಕ ನಡೆದಿತ್ತು. ಈಗ ಹಾಡೊಂದರ ಧ್ವನಿಮುದ್ರಣ ಬೆಂಗಳೂರಿನ ಪ್ರಭಾತ್‌ ಸ್ಟುಡಿಯೋದಲ್ಲಿ ನಡೆದಿದೆ. ‘ವಿಜಯ ಪ್ರಕಾಶ್‌ ಅವರ ಧ್ವನಿಯಲ್ಲಿ ‘ಹಾರೈಸುವೇ ಎದೆಯಾಳದಿಂದ’ ಹಾಡು ಮೂಡಿಬರುತ್ತಿದೆ. ಕವಿರಾಜ್‌ ಅವರ ಸಾಹಿತ್ಯ ಇದೆ. ಹರೀಶ್ ಆರ್.ಕೆ. ಸಂಗೀತ ನಿರ್ದೇಶನ ನೀಡಿದ್ದಾರೆ.

ನಿಶ್ಚಲ್‌ ಫಿಲ್ಮ್ಸ್‌ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ನವೀನ್ ದ್ವಾರಕಾನಾಥ್ ನಿರ್ದೇಶಕ ರಾಗಿದ್ದು,ನವೀನ್ ರಾವ್ ನಿರ್ಮಾಪಕರಾಗಿದ್ದಾರೆ. ಅದೇ ರೀತಿ ಪ್ರಥ್ವಿ ಅಂಬರ್‌ ಹಾಗೂ ಮಿಲನಾ ನಾಗರಾಜ್‌ ಬಣ್ಣ ಹಚ್ಚಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.