ಸೋಮವಾರ, ಜನವರಿ 24, 2022
28 °C

ಮಗನ ಹೆಸರನ್ನು ಬಹಿರಂಗಪಡಿಸಿದ ನೇಹಾ ಧೂಪಿಯಾ–ಅಂಗದ್‌ ಬೇಡಿ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನಟಿ ನೇಹಾ ಧೂಪಿಯಾ ಅವರು ತಮ್ಮ ಕುಟುಂಬದ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶನಿವಾರ ಹಂಚಿಕೊಂಡಿದ್ದಾರೆ. 

ನೇಹಾ ಅವರು ಮಗನನ್ನು ಎತ್ತಿಹಿಡಿದು ಪೋಸ್ ನೀಡುತ್ತಿರುವುದನ್ನು ಈ ಫೋಟೊದಲ್ಲಿ ಕಾಣಬಹುದು. ಇದರಲ್ಲಿ ನೇಹಾ ಪತಿ ಅಂಗದ್‌ ಬೇಡಿ ಮತ್ತು ಮಗಳು ಮೆಹರ್‌ ಸಹ ಇದ್ದಾರೆ.

ಮೊದಲ ಬಾರಿಗೆ ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿರುವ ನೇಹಾ, ನಮ್ಮ ಗಂಡು ಮಗು ‘ಗುರಿಕ್’ ಎಂದು ಬರೆದುಕೊಂಡಿದ್ದಾರೆ. 

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ದಂಪತಿಗೆ ಅಕ್ಟೋಬರ್ 3ರಂದು ಗಂಡು ಮಗುವಿನ ಜನನವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು