ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Neha Dhupia

ADVERTISEMENT

ಮಗನ ಹೆಸರನ್ನು ಬಹಿರಂಗಪಡಿಸಿದ ನೇಹಾ ಧೂಪಿಯಾ–ಅಂಗದ್‌ ಬೇಡಿ ದಂಪತಿ

ನಟಿ ನೇಹಾ ಧೂಪಿಯಾ ಅವರು ತಮ್ಮ ಕುಟುಂಬದ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶನಿವಾರ ಹಂಚಿಕೊಂಡಿದ್ದಾರೆ.
Last Updated 8 ಜನವರಿ 2022, 9:42 IST
ಮಗನ ಹೆಸರನ್ನು ಬಹಿರಂಗಪಡಿಸಿದ ನೇಹಾ ಧೂಪಿಯಾ–ಅಂಗದ್‌ ಬೇಡಿ ದಂಪತಿ

ಕಪಿಲ್‌ ದೇವ್ ಹುಟ್ಟುಹಬ್ಬಕ್ಕೆ ಶುಭ ಕೋರಿ ಚಿತ್ರ ಹಂಚಿಕೊಂಡ ನಟಿ ನೇಹಾ ಧೂಪಿಯಾ

ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರಿಗೆ ಬಾಲಿವುಡ್‌ ನಟಿ ನೇಹಾ ಧೂಪಿಯಾ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
Last Updated 6 ಜನವರಿ 2022, 8:51 IST
ಕಪಿಲ್‌ ದೇವ್ ಹುಟ್ಟುಹಬ್ಬಕ್ಕೆ ಶುಭ ಕೋರಿ ಚಿತ್ರ ಹಂಚಿಕೊಂಡ ನಟಿ ನೇಹಾ ಧೂಪಿಯಾ

ಹಾಲುಣಿಸುವ ಸ್ವಾತಂತ್ರ್ಯ: ಮಗನ ಜತೆ ಫೋಟೊ ಪೋಸ್ಟ್ ಮಾಡಿದ ನೇಹಾ ಧೂಪಿಯಾ

ನಟಿ ನೇಹಾ ಧೂಪಿಯಾ ಮಗನಿಗೆ ಹಾಲುಣಿಸುವ ಫೋಟೊ ಪೋಸ್ಟ್ ಮಾಡಿದ್ದಾರೆ.
Last Updated 28 ಅಕ್ಟೋಬರ್ 2021, 6:44 IST
ಹಾಲುಣಿಸುವ ಸ್ವಾತಂತ್ರ್ಯ: ಮಗನ ಜತೆ ಫೋಟೊ ಪೋಸ್ಟ್ ಮಾಡಿದ ನೇಹಾ ಧೂಪಿಯಾ

ನೋಡಿ: ಮೇಕಪ್‌ ಇಲ್ಲದ ನೇಹಾ ಧೂಪಿಯಾ ಕಂಡಿದ್ದು ಹೀಗೆ..!

ಬಾಲಿವುಡ್‌ ನಟಿ ನೇಹಾ ಧೂಪಿಯಾ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಮೇಕಪ್‌ ಇಲ್ಲದ ಪೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 25 ಸೆಪ್ಟೆಂಬರ್ 2021, 9:07 IST
ನೋಡಿ: ಮೇಕಪ್‌ ಇಲ್ಲದ ನೇಹಾ ಧೂಪಿಯಾ ಕಂಡಿದ್ದು ಹೀಗೆ..!

ಈಗ ನೇಹಾ ಧೂಪಿಯಾ ಮಗಳ ಸರದಿ!

ಬಾಲಿವುಡ್‌ನಲ್ಲಿ ಈಚೆಗೆ ತಾರೆಯರ ಮದುವೆ ಸಂಭ್ರಮ, ನಟಿಯರ ಹೆರಿಗೆ ಸುದ್ದಿಗಳದ್ದೇ ಸಡಗರ. ಕರಣ್ ಜೋಹರ್, ಕರೀನಾ ಕಪೂರ್, ಸೋಹಾ ಅಲಿ ಖಾನ್ ಮಕ್ಕಳ ಸಂಭ್ರಮದ ನಂತರ ಈಗ ನಟಿ ನೇಹಾ ಧೂಪಿಯಾ ಮಗಳ ಸರದಿ.
Last Updated 21 ನವೆಂಬರ್ 2018, 19:30 IST
ಈಗ ನೇಹಾ ಧೂಪಿಯಾ ಮಗಳ ಸರದಿ!

ತನುಶ್ರೀ ಬೆಂಬಲಕ್ಕೆ ಸೋಹಾ, ನೇಹಾ

ಭಾರತದಲ್ಲಿ ಮಹಿಳೆಯೊಬ್ಬಳು ಬದುಕುವುದು ಕಷ್ಟ ಎಂದು ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಅಭಿಪ್ರಾಯಪಟ್ಟಿದ್ದಾರೆ. ನಟಿ ತನುಶ್ರೀ ದತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ‘Metoo' ಅಭಿಯಾನಕ್ಕೆ ಬೆಂಬಲ ಸೂಚಿಸಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
Last Updated 10 ಅಕ್ಟೋಬರ್ 2018, 12:56 IST
ತನುಶ್ರೀ ಬೆಂಬಲಕ್ಕೆ ಸೋಹಾ, ನೇಹಾ
ADVERTISEMENT
ADVERTISEMENT
ADVERTISEMENT
ADVERTISEMENT