All the best @KicchaSudeep for pailwaan,let it be massive hit sir n bring one more feather 👍
— Ganesh (@Official_Ganesh) September 12, 2019
5 ಭಾಷೆಯಲಿ ಪೈಲ್ವಾನ್ ಗೆಲುವು ಸಾಧಿಸಲಿ @krisshdop pic.twitter.com/2GFDv0KvRv
ಕನ್ನಡಿಗರ ಹೃದಯ ಗೆಲ್ಲಲಿ #ಪೈಲ್ವಾನ್
— ನವರಸನಾಯಕ ಜಗ್ಗೇಶ್ (@Jaggesh2) September 12, 2019
ಬನ್ನೊರಲ್ಲಿ #ತೋತಾಪುರಿ"ಚಿತ್ರೀಕರಣ
ದಾರಿಯಲ್ಲಿ ಚಿತ್ರಮಂದಿರದ ಮುಂದೆ ಹಾದು ಹೋಗುವಾಗ ಖುಷಿಯಾಯಿತು
ಜನರ ಪ್ರೀತಿ ಕಂಡು..ಶುಭಮಸ್ತು @KicchaSudeep pic.twitter.com/dHGTYNiLRi
#Pailwaan ಚಿತ್ರವು ಉನ್ನತ ಯಶಸ್ಸು ಕಾಣಲಿ ಹಾಗೂ ನಮ್ಮ ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ತಲುಪಲಿ
— PREM❣️S (@directorprems) September 11, 2019
All the best my darling @KicchaSudeep @krisshdop and @thepailwaan team 💪👏#PailwaanRealseOn12thSep
ನಿಮ್ಮ#Prems🤗 pic.twitter.com/tGp314Yccv
Best wishes to the entire team of #Pailwaan 💪
— Puneeth Rajkumar (@PuneethRajkumar) September 12, 2019
ಮತ್ತೊಂದು ಕನ್ನಡಕ್ಕೆ ಗರಿ ತೊಡಿಸುವಂತಹ ಚಿತ್ರ... ಇಡೀ ಭಾರತದಾದ್ಯಂತ ನಾಳೆ ಬೇರೆ ಬೇರೆ ಬೇರೆ ಭಾಷೆಗಳಲ್ಲಿ #ಪೈಲ್ವಾನ್ ಬಿಡುಗಡೆ
— Su Ni (@SimpleSuni) September 11, 2019
ಇನ್ನು @KicchaSudeep ಪೈಲ್ವಾನ್ ಬಂದಾಯಿತು..
ನೀವು ನೋಡಿ ಹರಸಿ ಹಬ್ಬ ಮಾಡೋದೊಂದೆ ಬಾಕಿ.,
ಶುಭವಾಗಲಿ @krisshdop @ArjunjanyaAJ pic.twitter.com/0cMBMnZ6gD
Pailwan all set to rock in 5 languages! All the best @KicchaSudeep sir, @krisshdop & team! pic.twitter.com/5QsS3mwMG1
— Anup Bhandari (@anupsbhandari) September 11, 2019
. @KicchaSudeep sir ಪೈಲ್ವಾನ್-ನ ನೀವು ಹರಸೊದೊಂದೆ ಬಾಕಿ! All best to the entire team of #Pailwaan 🥰 pic.twitter.com/OjKu6RQqVq
— Rishab Shetty (@shetty_rishab) September 12, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.