ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ-2: ನಿಮ್ಮ ನೆಚ್ಚಿನ ಕಲಾವಿದರನ್ನು ನೀವೇ ಆಯ್ಕೆ ಮಾಡಿ !

Published 22 ಜೂನ್ 2024, 3:58 IST
Last Updated 22 ಜೂನ್ 2024, 3:58 IST
ಅಕ್ಷರ ಗಾತ್ರ

'ಪ್ರಜಾವಾಣಿ'ಯು ತನ್ನ ಸಿನಿ ಪ್ರೇಮವನ್ನು ಸಂಭ್ರಮಿಸಲು ಮತ್ತೆ ಸಜ್ಜಾಗಿದೆ. 'ಪ್ರಜಾವಾಣಿ' ಕನ್ನಡ ಸಿನಿ ಸಮ್ಮಾನ'ದ ಎರಡನೇ ಆವೃತ್ತಿಯು ಜೂನ್ 28ರಂದು ನಡೆಯಲಿದೆ. ಚಂದನವನದಲ್ಲಿ ಸಾಧನೆ ಮಾಡಿದ ಕಲಾವಿದರು, ತಂತ್ರಜ್ಞರನ್ನು 19 ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಈಗ 'ಜನ ಮೆಚ್ಚಿದ ಕಲಾವಿದರು' ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವವರನ್ನು ನೀವೇ ಆಯ್ಕೆ ಮಾಡುವ ಸಮಯ.

https://www.prajavani.net/cinesamman/season2 ಈ ಲಿಂಕ್ ಓಪನ್ ಮಾಡಿ, 'ಪಬ್ಲಿಕ್ ವೋಟಿಂಗ್' ಬಟನ್ ಒತ್ತಿ, ನಿಮ್ಮ‌ ನೆಚ್ಚಿನ ಕಲಾವಿದರನ್ನು ಈಗಲೇ ಆಯ್ಕೆ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT