ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಪ್ರಿಯಾ ವಾರಿಯರ್ ಈಗ ಹಿನ್ನೆಲೆ ಗಾಯಕಿಯಾಗಿಯೂ ಸಿನಿಲೋಕಕ್ಕೆ ಪರಿಚಯವಾಗಿದ್ದಾರೆ. ಈ ಮೂಲಕ ತಾನು ಉತ್ತಮ ನಟಿ ಅಷ್ಟೇ ಅಲ್ಲ, ಒಳ್ಳೆಯ ಹಾಡುಗಾರ್ತಿಯೂ ಸಹ ಎಂಬುದನ್ನೂ ಸಾಬೀತು ಮಾಡಿದ್ದಾರೆ.

ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪ್ರಿಯಾ ಅವರು ಅಲ್ಲಿನ ವೇದಿಕೆಗಳಲ್ಲಿ ಹಾಡಿ, ಸಂಗೀತಗಾರರು ಹಾಗೂ ಪ್ರೇಕ್ಷಕರಿಂದ ಶಹಬ್ಬಾಸ್ ಎನಿಸಿಕೊಂಡಿದ್ದರು. ಈಗ ರಾಜೇಶ ವಿಜಯನ್– ನಿರಂಜ್ ಅವರ ‘ಫೈನಲ್ಸ್’ ಚಿತ್ರದ ಹಾಡುವೊಂದನ್ನು ಹಾಡಿದ್ದಾರೆ.

ಈ ಹಾಡನ್ನು ‘ಜೀವಂಶಮಯ್’ ಖ್ಯಾತಿಯ ಕೈಲಾಸ್ ಮೆನನ್ ಅವರು ಸಂಯೋಜಿಸಿದ್ದು, ಹಾಡಿನ ಟೀಸರ್ ಈಚೆಗೆ ಬಿಡುಗಡೆಗೊಂಡಿದೆ. ಈ ಚಿತ್ರವನ್ನು ಪಿ.ಆರ್.ಅರುಣ್ ನಿರ್ದೇಶಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.