ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Priya Varrier

ADVERTISEMENT

Video- ಕಡಲ ಕಿನಾರೆಯಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

‘ಕಣ್ಸನ್ನೆ ಹುಡುಗಿ’ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿಡಿಯೊ ಹಂಚಿಕೊಂಡಿದ್ದು, ಈ ಫೋಟೊಗೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
Last Updated 12 ಮೇ 2023, 10:44 IST
Video- ಕಡಲ ಕಿನಾರೆಯಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

ಕಣ್ಸನ್ನೆ ಹುಡುಗಿಗೆ ಟ್ರೋಲಿಂಗ್ ಕಾಟ!

ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಮಿಟುಕಿಸುವ ಮೂಲಕವೇ ರಾತ್ರಿ ಬೆಳಗಾಗುವುದರಲ್ಲಿ ಭಾರತದ ಸೆನ್ಸೆಷನ್ ಹುಡುಗಿ ಎನ್ನಿಸಿಕೊಂಡವಳು. ‘ವರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡಿನ ದೃಶ್ಯದಲ್ಲಿ ಆಕೆ ಕಣ್ಣು ಮಿಟುಕಿಸಿದ್ದು ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೊತ್ತಿಸಿತ್ತು. ಆ ಕಣ್ಸನ್ನೆಯೇ ದೇಶದಾದ್ಯಂತ ಆಕೆಗೆ ಅಭಿಮಾನಿ ಬಳಗ ಸೃಷ್ಟಿಯಾಗುವಂತೆ ಮಾಡಿತ್ತು.
Last Updated 18 ಮೇ 2020, 20:00 IST
ಕಣ್ಸನ್ನೆ ಹುಡುಗಿಗೆ ಟ್ರೋಲಿಂಗ್ ಕಾಟ!

ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್‌ ಕನ್ನಡ ಸಿನಿಮಾ ನಾಯಕಿ

‘ಪಡ್ಡೆಹುಲಿ’ ನಾನು ನಿರೀಕ್ಷಿಸಿದ ಮಟ್ಟಕ್ಕೆ ಥಿಯೇಟರ್‌ನಲ್ಲಿ ಘರ್ಜಿಸಲಿಲ್ಲ. ಹಾಗೆಂದು ನಾನು ಎದೆಗುಂದಿಲ್ಲ. ನವಿರಾದ ಪ್ರೇಮ ಕಥೆಯೊಂದಿಗೆ ಮತ್ತೆ ಜನರ ಮುಂದೆ ಬರಲು ಉತ್ಸುಕನಾಗಿದ್ದೇನೆ’ ಎಂದ ನಟ ಶ್ರೇಯಸ್‌ ಮಂಜು, ಪಕ್ಕದಲ್ಲಿದ್ದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯಸ್‌ ಅವರತ್ತ ನೋಟ ನೆಟ್ಟರು.
Last Updated 5 ಸೆಪ್ಟೆಂಬರ್ 2019, 19:30 IST
ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್‌ ಕನ್ನಡ ಸಿನಿಮಾ ನಾಯಕಿ

ಪ್ರಿಯಾ ವಾರಿಯರ್‌ ಈಗ ಗಾಯಕಿ

ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಪ್ರಿಯಾ ವಾರಿಯರ್‌ ಈಗ ಹಿನ್ನೆಲೆ ಗಾಯಕಿಯಾಗಿಯೂ ಸಿನಿಲೋಕಕ್ಕೆ ಪರಿಚಯವಾಗಿದ್ದಾರೆ. ಈ ಮೂಲಕ ತಾನು ಉತ್ತಮ ನಟಿ ಅಷ್ಟೇ ಅಲ್ಲ, ಒಳ್ಳೆಯ ಹಾಡುಗಾರ್ತಿಯೂ ಸಹ ಎಂಬುದನ್ನೂ ಸಾಬೀತು ಮಾಡಿದ್ದಾರೆ.
Last Updated 30 ಜೂನ್ 2019, 11:57 IST
ಪ್ರಿಯಾ ವಾರಿಯರ್‌ ಈಗ ಗಾಯಕಿ

ಮತ್ತೆ ಸುದ್ದಿಯಾಗಿದ್ದಾರೆ ಕಣ್‌ ಸನ್ನೆಯ ಬೆಡಗಿ ಪ್ರಿಯಾ ವಾರಿಯರ್‌

ಕಣ್‌ ಹೊಡೆದು ರಾತ್ರೋರಾತ್ರಿ ಪ್ರಖ್ಯಾತಿ ಗಳಿಸಿದ್ದ ಮಲಯಾಳಂ ಬೆಡಗಿ ಪ್ರಿಯಾ ವಾರಿಯರ್‌ ಈಗ ‘ಶ್ರೀದೇವಿ ಬಂಗಲೊ’ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
Last Updated 17 ಜನವರಿ 2019, 11:53 IST
ಮತ್ತೆ ಸುದ್ದಿಯಾಗಿದ್ದಾರೆ ಕಣ್‌ ಸನ್ನೆಯ ಬೆಡಗಿ ಪ್ರಿಯಾ ವಾರಿಯರ್‌

ಪ್ರಿಯಾ ವಾರಿಯರ್‌ ಮೇಲಿನ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

‘ಒರು ಅಡಾರ್‌ ಲವ್‌’ ಚಿತ್ರದಲ್ಲಿ ಕಣ್ಣು ಮಿಟುಕಿಸುವ ಮೂಲಕ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌)ಯನ್ನು ಶುಕ್ರವಾರ ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.
Last Updated 31 ಆಗಸ್ಟ್ 2018, 11:57 IST
ಪ್ರಿಯಾ ವಾರಿಯರ್‌ ಮೇಲಿನ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT