‘ಅಪ್ಪು’ ಚಿತ್ರ ನೋಡಲು ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿದ ನಟಿ ರಕ್ಷಿತಾ
ಈ ಸಿನಿಮಾ ರಿಲೀಸ್ ಆಗುತ್ತಿದೆಯೋ ರೀ ರಿಲೀಸ್ ಆಗುತ್ತಿದೆಯೋ ತಿಳಿಯುತ್ತಿಲ್ಲ. ಜನರ ಸಂಭ್ರಮ ಅಷ್ಟಿದೆ. 23 ವರ್ಷಗಳ ಬಳಿಕವೂ ಸಿನಿಮಾ ಹೊಸದಾಗಿಯೇ ಉಳಿದಿದೆ.
–ಯುವರಾಜ್‌ಕುಮಾರ್ ನಟ
ಪುನೀತ್ ಅವರ ಜೊತೆ ನಾನು ಮಾಡಿದ ಎರಡು ಸಿನಿಮಾಗಳು ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅಪ್ಪು ಅವರ ಚರಿತ್ರೆಯನ್ನು ಬಯೋಪಿಕ್ ಮಾದರಿಯಲ್ಲಿ ತೆರೆ ಮೇಲೆ ತರಬೇಕು ಎನ್ನುವ ಆಲೋಚನೆಯನ್ನು ಗಂಭೀರವಾಗಿ ಮಾಡಿದ್ದೇನೆ.