ಹೊಸ ಪ್ರಾಜೆಕ್ಟ್‌ಗಳು ಯಾವುದು?
‘ಕಥೆಗಳನ್ನು ಕೇಳುತ್ತಿದ್ದೇನೆ. ಈ ಪೈಕಿ ಮೂರು ಕಥೆಗಳನ್ನು ಅಂತಿಮಗೊಳಿಸಿದ್ದೇನೆ. ಪ್ರೇಮ್ ಅವರ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಮಂಜು ಅವರ ಕಥೆಯೊಂದಿದೆ. ‘KD’ ರಿಲೀಸ್ ಆದ ಕೂಡಲೇ ಈ ಸಿನಿಮಾ ಮಾಡೋಣ ಎಂದು ಪ್ರೇಮ್ ಅವರು ಹೇಳಿದ್ದಾರೆ. ಒಂದೆರಡು ಸಿನಿಮಾಗಳನ್ನು ಪ್ರತಿ ವರ್ಷ ಮಾಡುವ ಯೋಜನೆ ನನಗಿದೆ. ‘ಏಳುಮಲೆ’ಯ ಫಲಿತಾಂಶವೂ ಮುಂದಿನ ಹೆಜ್ಜೆಗಳಿಗೆ ಮುಖ್ಯವಾಗಲಿದೆ’ ಎನ್ನುತ್ತಾರೆ ರಾಣಾ.