ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಯ ಚಂದನ್‌ವಾಡಿ ಸ್ಮಶಾನದಲ್ಲಿ ರಿಷಿ ಕಪೂರ್ ಅಂತ್ಯ ಸಂಸ್ಕಾರ

Last Updated 30 ಏಪ್ರಿಲ್ 2020, 11:25 IST
ಅಕ್ಷರ ಗಾತ್ರ

ಮುಂಬೈ: ಗುರುವಾರ ನಿಧನರಾದ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಅಂತ್ಯ ಸಂಸ್ಕಾರ ದಕ್ಷಿಣ ಮುಂಬೈಯ ಚಂದನ್‌ವಾಡಿ ಸ್ಮಶಾನದಲ್ಲಿ ನಡೆಯಲಿದೆ ಸಹೋದ ರಣ್‌ಧೀರ್ ಕಪೂರ್ ಹೇಳಿದ್ದಾರೆ.

ಬೆಳಗ್ಗೆ 8.45ಕ್ಕೆ ಎಚ್.ಎನ್. ರಿಲಾಯನ್ಸ್ ಆಸ್ಪತ್ರೆಯಲ್ಲಿ ರಿಷಿ ಕಪೂರ್ ಕೊನೆಯುಸಿರೆಳಿದಿದ್ದಾರೆ.

ರಿಷಿ ಕಪೂರ್ ಅವರ ಪುತ್ರಿ ರಿಧಿಮಾ ಸಾಹ್ನಿ ಅವರು ಮುಂಬೈಗೆ ಬರಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ರಿಧಿಮಾ ಜತೆ ಭರತ್ ಸಾಹ್ನಿ, ಸಮಾರಸಾಹ್ನಿ, ಅಕ್ಷಯ್ ಸಾಹ್ನಿ ಮತ್ತು ದ್ರಿಗಲಕ್ಷ್ಮಿ ರೈ ಅವರಿಗೆ ಮುಂಬೈ ಬರಲು ಅನುಮತಿ ನೀಡಿರುವುದಾಗಿ ಪೊಲೀಸ್ ಉಪ ಆಯುಕ್ತಆರ್.ಪಿ ಮೀನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT