ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022: ಸಲ್ಲೂ ಪಾರ್ಟಿಯಲ್ಲಿ ಹಾಲಿ ಮತ್ತು ಮಾಜಿ ಗರ್ಲ್‌ಫ್ರೆಂಡ್ಸ್‌

Last Updated 1 ಜನವರಿ 2022, 10:26 IST
ಅಕ್ಷರ ಗಾತ್ರ

ಬಾಲಿವುಡ್‌ ನಟಸಲ್ಮಾನ್ ಖಾನ್ ಅವರು ಪನ್ವೇಲ್‌ನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಸ್ನೇಹಿತರೊಂದಿಗೆ ಹೊಸ ವರ್ಷವನ್ನುಬರಮಾಡಿಕೊಂಡಿದ್ದಾರೆ.

ಈ ಸಂಭ್ರಮಾಚರಣೆಗೆ ಸಂಬಂಧಿಸಿದಫೋಟೊಗಳನ್ನು ನಟಿ ಹಾಗೂ ರಾಜಕಾರಣಿ ಬೀನಾ ಕಕ್ ಹಂಚಿಕೊಂಡಿದ್ದಾರೆ.

ಬೀನಾ ಅವರು ಸಲ್ಮಾನ್‌ ಖಾನ್‌ರ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು.ಬೀನಾಮಗಳು ಅಮೃತಾಸಹ ಈ ಪಾರ್ಟಿಯಲ್ಲಿ ಹಾಜರಿದ್ದಾರೆ.

ವಿಶೇಷವೆಂದರೆ, ಸಲ್ಮಾನ್‌ ಖಾನ್‌ ಏರ್ಪಡಿಸಿದ್ದ ಪಾರ್ಟಿಯಲ್ಲಿಈಗಿನಗರ್ಲ್‌ಫ್ರೆಂಡ್‌ ಎಂದು ಹೇಳಲಾಗುತ್ತಿರುವಲುಲಿಯಾ ವೆಂಚರ್ ಮತ್ತು ಮಾಜಿ ಗರ್ಲ್‌ಫ್ರೆಂಡ್ ಸಂಗೀತಾ ಬಿಜಲಾನಿ ಸಹ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT