ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಹಸಿರು ಸೀರೆಯುಟ್ಟ ವೈಷ್ಣವಿ ಗೌಡ ಅಂದ ನೋಡಿ...

Published : 22 ಏಪ್ರಿಲ್ 2024, 12:37 IST
Last Updated : 22 ಏಪ್ರಿಲ್ 2024, 12:37 IST
ಫಾಲೋ ಮಾಡಿ
Comments
ಕಿರುತೆರೆಯ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡಿಗರಿಗೆ  ಚಿರಪರಿಚಿತರಾದವರು ವೈಷ್ಣವಿ ಗೌಡ

ಚಿತ್ರ ಕೃಪೆ: iamvaishnavioffl

ADVERTISEMENT
ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ

ಹಾಲ್ಗೆನ್ನೆ ಸುಂದರಿ ವೈಷ್ಣವಿ ಗೌಡ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಸಿರು ಬಣ್ಣದ ಸೀರೆಯುಟ್ಟ ಚಿತ್ರಗಳನ್ನು ಹಂಚಿಕೊಂಡಿದ್ದಾರೆ

ಭರತನಾಟ್ಯಂ,ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ವೈಷ್ಣವಿ ಪರಿಣಿತಿ ಹೊಂದಿದ್ದಾರೆ

ಕಿರುತೆರೆ ಮಾತ್ರವಲ್ಲದೆ `ಗಿರಿಗಿಟ್ಲೆ' ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ.

ರಿಯಾಲಿಟಿ ಶೋದಲ್ಲಿಯೂ ಪಾಲ್ಗೊಂಡಿದ್ದ ವೈಷ್ಣವಿ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು

ಸದ್ಯ ಧಾರವಾಹಿಯಲ್ಲಿ ನಟಿಸುವ ಮೂಲಕ ಮನರಂಜನೆ ನೀಡುವಲ್ಲಿ ವೈಷ್ಣವಿ ನಿರತರಾಗಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT